Gold Rate Today: ಚಿನ್ನದ ಬೆಲೆ ಪ್ರತಿ ದಿನವೂ ಏರುತ್ತದೆ ಮತ್ತು ಇಳಿಯುತ್ತದೆ. ಈ ಬದಲಾವಣೆಗಳು ಅಂತರರಾಷ್ಟ್ರೀಯ ಬೆಳವಣಿಗೆಗಳೊಂದಿಗೆ ನಡೆಯುತ್ತವೆ. ನಿನ್ನೆ ಸ್ವಲ್ಪ ಕಡಿಮೆಯಾದ ಚಿನ್ನದ ಬೆಲೆ ಇಂದು ಅಂದರೆ ಶುಕ್ರವಾರ ಮತ್ತೆ ಭಾರಿ ಇಳಿಕೆ ಕಂಡಿದೆ.
Today Gold and Silver Price 7 May 2023: ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಬೆಲೆಯಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಆದರೆ ರಾಜಧಾನಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ 760 ರೂಪಾಯಿಗಳ ಕುಸಿತ ಕಂಡುಬಂದಿದೆ.
Gold and Silver Price Today, 25-04-2023: ಚಿನ್ನದ ಪರಿಶುದ್ಧತೆಯನ್ನು ಗುರುತಿಸಲು ISO (ಇಂಡಿಯನ್ ಸ್ಟ್ಯಾಂಡರ್ಡ್ ಆರ್ಗನೈಸೇಶನ್) ಹಾಲ್ ಮಾರ್ಕ್ಗಳನ್ನು ನೀಡುತ್ತದೆ. 24 ಕ್ಯಾರೆಟ್ ಚಿನ್ನದ ಆಭರಣಗಳ ಮೇಲೆ 999, 23 ಕ್ಯಾರೆಟ್ನಲ್ಲಿ 958, 22 ಕ್ಯಾರೆಟ್ನಲ್ಲಿ 916, 21 ಕ್ಯಾರೆಟ್ನಲ್ಲಿ 875 ಮತ್ತು 18 ಕ್ಯಾರೆಟ್ನಲ್ಲಿ 750 ಎಂದು ಬರೆಯಲಾಗಿದೆ
Gold and Silver Price Today: ಸೋಮವಾರ 5,530 ರೂ. ಇದ್ದ ಬಂಗಾರದ ಬೆಲೆಯಲ್ಲಿ ಇಂದು ರೂ, 50 ಇಳಿಕೆಯಾಗಿದೆ. ಎಂಟು ಗ್ರಾಂ ಮತ್ತು 10 ಗ್ರಾಂ ಕ್ರಮವಾಗಿ ರೂ.47,824 ಮತ್ತು ರೂ.59,780 ಇದೆ. ಈ ಮಧ್ಯೆ ಬೆಳ್ಳಿಯ ದರಗಳು ಕೂಡ ಇಂದು ಅಲ್ಪ ಇಳಿಕೆ ಕಂಡಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.