Shani Dev: ಶನಿಯು ಅಶುಭ ಗ್ರಹವೆಂಬ ನಂಬಿಕೆ ಜನರಲ್ಲಿದೆ. ಶನಿಯ ಕೋಪಕ್ಕೊಳಗಾದರೆ ನೀವು ಮಾಡಿದ ಕೆಲಸಗಳು ಹಾಳಾಗುತ್ತವೆ. ಇತರ ಗ್ರಹಗಳು ಶುಭವಾಗಿದ್ದರೂ, ಶನಿಯು ಕೆಟ್ಟ ಸ್ಥಾನದಲ್ಲಿದ್ದರೆ ನಿಮಗೆ ಸಮಸ್ಯೆಗಳು ಹೆಚ್ಚಾಗುತ್ತವೆ.
Shani Transit 2024: ಶನಿಯು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರಯಾಣಿಸಲು ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿಯೇ ಶನಿಯನ್ನು ನಿಧಾನವಾಗಿ ಚಲಿಸುವ ಗ್ರಹವೆಂದು ಪರಿಗಣಿಸಲಾಗಿದೆ. ಶನಿದೇವನಿಗೆ ಎಲ್ಲರೂ ಭಯಪಡುತ್ತಾರೆ. ಶನಿ ಕರ್ಮಗಳಿಗನುಸಾರ ಫಲ ಕೊಡುತ್ತಾನೆ.
Saturn Transit 2024: ಶನಿಯು ಕುಂಭ ರಾಶಿಯನ್ನು ತೊರೆಯುವುದರಿಂದ 3 ರಾಶಿಯ ಜನರು ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ. ಇದು ಅದೃಷ್ಟ ಮತ್ತು ಸ್ವಂತ ವ್ಯವಹಾರದಲ್ಲಿ ಯಶಸ್ಸನ್ನು ತರುತ್ತದೆ. ಶನಿ ಸಂಕ್ರಮಣದಿಂದ ಯಾವ ರಾಶಿಗಳು ಅದೃಷ್ಟಶಾಲಿಯಾಗಲಿವೆ ಅನ್ನೋದರ ಬಗ್ಗೆ ತಿಳಿಯಿರಿ.
Shani Dev Hindu God of Karma: ಶನಿವಾರದಂದು ಯಾವುದೇ ಕಪ್ಪು ವಸ್ತುಗಳನ್ನು ಮತ್ತು ಕಬ್ಬಿಣದ ವಸ್ತುಗಳನ್ನು ಮನೆಗೆ ತರಬೇಡಿ. ಇಂದು ಯಾರಿಗೂ ನಿಂದಿಸಲು ಅಥವಾ ವಾಗ್ವಾದ ನಡೆಸಲು ಹೋಗಬಾರದು.
Shani Uday 2024: ಕುಂಭ ರಾಶಿಯಲ್ಲಿ ಶನಿಯ ಉದಯವು ಪ್ರಯೋಜನಕಾರಿಯಾಗಲಿದೆ. ವ್ಯಾಪಾರಸ್ಥರು ಲಾಭ ಗಳಿಸಬಹುದು. ಕೆಲಸವನ್ನು ಮಾಡುವ ಜನರನ್ನು ಬಾಸ್ ಹೊಗಳಬಹುದು, ಅವರ ಕೆಲಸವನ್ನು ಪ್ರಶಂಸಿಸಲಾಗುತ್ತದೆ.
Shani Gochar 2024: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಯವರಿಗೆ ಈ ವರ್ಷ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಉದ್ಯೋಗಗಳನ್ನು ಹುಡುಕುತ್ತಿರುವ ಜನರು 2024ರಲ್ಲಿ ಅನೇಕ ಹೊಸ ಹೊಸ ಅವಕಾಶಗಳನ್ನು ಪಡೆಯಬಹುದು. ಇಷ್ಟೇ ಅಲ್ಲ ಈ ಜನರಿಗೆ ವಿದೇಶಕ್ಕೆ ಹೋಗುವ ಅವಕಾಶ ಸಿಗುತ್ತದೆ.
God of Justice: ಶನಿದೇವನ ಕೃಪೆಗೆ ಪಾತ್ರರಾದರೆ ಜೀವನದಲ್ಲಿರುವ ಎಲ್ಲಾ ಕಷ್ಟಗಳು ದೂರವಾಗುತ್ತವೆ. ಶನಿ ಸಾಡೇಸಾತಿ ಮತ್ತು ಶನಿ ದೋಷಗಳೆಲ್ಲಾ ದೂರವಾಗುತ್ತವೆ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
Shani Uday In Kumbha: ನ್ಯಾಯದ ದೇವರು ಶನಿಯು ಉದಯಿಸುವ ಮೂಲಕ 5 ರಾಶಿಗಳಿಗೆ ಸಮಸ್ಯೆಗಳನ್ನು ಹೆಚ್ಚಿಸಬಹುದು ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಈ ಜನರು ಮಾರ್ಚ್ 6ರ ನಂತರ ಬಹಳ ಜಾಗರೂಕರಾಗಿರಬೇಕು. ಶನಿದೇವನು ಉದಯಿಸುವ ಮೂಲಕ ಯಾವ ರಾಶಿಯವರಿಗೆ ಕಷ್ಟ ಹೆಚ್ಚಿಸುತ್ತಾನೆ ಎಂದು ತಿಳಿಯಿರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.