ಈ ಚಳಿಗಾಲದಲ್ಲಿ ನೀವು ಹೆಚ್ಚಾಗಿ ಅನಾರೋಗ್ಯಕ್ಕೆ ಒಳಗಾಗಲು ಬಯಸದಿದ್ದರೆ, ಶೀತ ಋತುವಿನ ಆರಂಭದಿಂದಲೇ ನಿಮ್ಮ ಆಹಾರದಲ್ಲಿ ಕೆಲವು ಆಯುರ್ವೇದ ಕಷಾಯಗಳನ್ನು ಸೇರಿಸಲು ಪ್ರಾರಂಭಿಸಿ.ಈ ಕಷಾಯವು ಔಷಧೀಯ ಗುಣಗಳಿಂದ ಕೂಡಿದೆ
Control Uric Acid Without Medicine: ದೇಹದಲ್ಲಿ ಯೂರಿಕ್ ಆಮ್ಲ ಹೆಚ್ಚಾದಾಗ, ಕೀಲು ನೋವು, ಊತ, ಚರ್ಮದ ಬಣ್ಣ, ತೀವ್ರ ಬೆನ್ನು ನೋವು, ಆಗಾಗ್ಗೆ ಮೂತ್ರ ವಿಸರ್ಜನೆ, ಮೂತ್ರ ವಿಸರ್ಜಿಸುವಾಗ ನೋವು ಮುಂತಾದ ಲಕ್ಷಣಗಳು ಕಂಡುಬರುತ್ತವೆ. ದೇಹದಲ್ಲಿ ಇಂತಹ ಚಿಹ್ನೆಗಳು ಕಂಡುಬಂದರೆ, ಕೆಲವು ಆಯುರ್ವೇದ ಉತ್ಪನ್ನಗಳನ್ನು ಸೇವಿಸುವುದರಿಂದ ಯೂರಿಕ್ ಆಮ್ಲವನ್ನು ತೊಡೆದುಹಾಕಬಹುದು.
ಕೂದಲು ಬಿಳಿಯಾದ ಕೂಡಲೇ ಡೈ ಹಚ್ಚಬೇಕಾಗಿಲ್ಲ.ಅಥವಾ ಮಾರುಕಟ್ಟೆಯಲ್ಲಿ ಲಭ್ಯವಿರುವ ಕಲರ್ ಹೆಚ್ಚಬೇಕು ಎನ್ನುವುದು ಕೂಡಾ ಅನಿವಾರ್ಯವಲ್ಲ. ಬದಲಿಗೆ ಈ ಬಳ್ಳಿಯ ಎಲೆಯನ್ನು ಅರೆದು ಕೂದಲಿಗೆ ಹಚ್ಚಿ.
Home Remedies For Uric Acid : ಶತಮಾನಗಳಿಂದಲೂ ಈ ಎಲೆಯನ್ನು ಆಯುರ್ವೇದದಲ್ಲಿ ಔಷಧವಾಗಿ ಬಳಸಲಾಗುತ್ತಿದೆ.ಇದರಲ್ಲಿರುವ ಔಷಧೀಯ ಗುಣಗಳು ಯೂರಿಕ್ ಆಮ್ಲವನ್ನು ನಿವಾರಿಸಲು ಸಹಾಯ ಮಾಡುತ್ತದೆ.
Giloy Kadha Recipe - ಗಿಲೋಯ್ ಅಥವಾ ಅಮೃತ ಬಳ್ಳಿ (Giloy)ಒಂದು ನೈಸರ್ಗಿಕ ಇಮ್ಯೂನಿಟಿ ಬೂಸ್ಟರ್ (Immunity Booster Drink) ಆಗಿದೆ. ಇದನ್ನು ಸೇವಿಸುವ ಮೂಲಕ ನೀವು ನಿಮ್ಮ ಇಮ್ಯೂನಿಟಿಯನ್ನು ಬೂಸ್ಟ್ ಮಾಡುವ ಜೊತೆಗೆ ಬ್ಲಡ್ ಶುಗರ್ ಮಟ್ಟವನ್ನು ಕೂಡ ನಿಯತ್ರಿಸಬಹುದು. Masaba Gupta ಈ ಕುರಿತು ವೀಡಿಯೊವೊಂದನ್ನು ಹಂಚಿಕೊಂಡು ಗಿಲೋಯ್ ಕಷಾಯದ ಪಾಕವಿಧಾನವನ್ನು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.