Wimbledon 2023: ಈ ಹಿಂದೆ 2022 ಯುಎಸ್ ಓಪನ್ ಟೂರ್ನಿಯಲ್ಲಿ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ ಜಯಿಸಿದ್ದ ಕಾರ್ಲೊಸ್ಗೆ ಇದು 2ನೇ ಗ್ರ್ಯಾಂಡ್ ಸ್ಲ್ಯಾಮ್ ಟ್ರೋಫಿಯಾಗಿದೆ.
'ಕಿಂಗ್ ಆಫ್ ಕ್ಲೇ' ಖ್ಯಾತಿಯ ಚಾಂಪಿಯನ್ ಆಟಗಾರ ರಾಫೆಲ್ ನಡಾಲ್, ಕೆಂಪು ಮಣ್ಣಿನ ಅಂಗಣದಲ್ಲಿ ತಮ್ಮ ವಿಶ್ವ ದಾಖಲೆಯ 14ನೇ ಫ್ರೆಂಚ್ ಓಪನ್ ಕಿರೀಟಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ಆಧುನಿಕ ಟೆನಿಸ್ನಲ್ಲಿ ಅತಿ ಹೆಚ್ಚು ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಟ್ರೋಫಿ ಗೆದ್ದ ಆಟಗಾರನಾಗಿ ದಾಖಲೆಯನ್ನು 22 ಗ್ರ್ಯಾಂಡ್ ಸ್ಲ್ಯಾಮ್ಗಳಿಗೆ ವಿಸ್ತರಿಸಿಕೊಂಡಿದ್ದಾರೆ.
ಫ್ರೆಂಚ್ ಓಪನ್ ಫೈನಲ್ನಲ್ಲಿ ಶನಿವಾರ ಅನಸ್ತಾಸಿಯಾ ಪಾವ್ಲಿಯುಚೆಂಕೋವಾ ಅವರನ್ನು 6-1, 2-6, 6-4 ಸೆಟ್ಗಳಿಂದ ಸೋಲಿಸಿ ಬಾರ್ಬೊರಾ ಕ್ರೆಜ್ಕೋವಾ ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.