Diabetes Control Fruit: ಮಧುಮೇಹ ರೋಗಿಗಳಿಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಬಹಳ ಮುಖ್ಯವಾಗಿದೆ. ಇದರೊಂದಿಗೆ ಈ ವಿಶೇಷ ಹಣ್ಣನ್ನು ಸೇವಿಸುವುದರಿಂದ ಶುಗರ್ ಮಟ್ಟವನ್ನು ನಿಯಂತ್ರಿಸಬಹುದು..
Benefits of Falsa: ಇದರ ವೈಜ್ಞಾನಿಕ ಹೆಸರು ಗ್ರೆವಿಯಾ ಏಷ್ಯಾಟಿಕಾ. ಇದು ಫೈಬರ್, ಕಬ್ಬಿಣ, ಪೊಟ್ಯಾಸಿಯಮ್, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 1, ವಿಟಮಿನ್ ಬಿ 2, ವಿಟಮಿನ್ ಬಿ 3 ನಂತಹ ಪೋಷಕಾಂಶಗಳಿಂದ ಸಮೃದ್ಧವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.