EPFO Interest Rate Cut: ಹಣದುಬ್ಬರದ ನಡುವೆಯೇ ಕೇಂದ್ರ ಸರ್ಕಾರ ವೇತನ ಪಡೆಯುವವರ ಭವಿಷ್ಯ ನಿಧಿ ಬಡ್ಡಿದರಕ್ಕೆ ಕತ್ತರಿ ಹಾಕಿದೆ. 2021-22ನೇ ಸಾಲಿಗೆ ನೌಕರರ ಭವಿಷ್ಯ ನಿಧಿಗೆ ಶೇ.8.1 ರಷ್ಟು ಬಡ್ಡಿ ದರಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಇದು ಕಳೆದ 4 ದಶಕಗಳಲ್ಲೇ ಅತ್ಯಂತ ಕಡಿಮೆ ಬಡ್ಡಿದರವಾಗಿದೆ. ಇದು ಐದು ಕೋಟಿಗೂ ಹೆಚ್ಚು ಇಪಿಎಫ್ಒ ಚಂದಾದಾರರ ಮೇಲೆ ನೇರ ಪ್ರಭಾವ ಬೀರಲಿದೆ.
ಅನೇಕ ಬಾರಿ ಮಾಹಿತಿಯ ಕೊರತೆ ಅಥವಾ ಕೆಲವು ತಪ್ಪುಗಳಿಂದಾಗಿ ಪಿಎಫ್ ಖಾತೆಯನ್ನು ಬಂದ್ ಮಾಡುತ್ತಾರೆ. ಆದ್ದರಿಂದ, ನೀವು ಅಂತಹ ಯಾವುದೇ ತಪ್ಪನ್ನು ಮಾಡಬಾರದು ಎಂದರೆ ಈ ಮಾಹಿತಿ ತಪ್ಪದೆ ಓದಬೇಕು..
ನೌಕರರ ಪಿಂಚಣಿ ಯೋಜನೆ (ಇಪಿಎಸ್) ಅಡಿಯಲ್ಲಿ ವಿಧಿಸಲಾದ ಮಿತಿಯನ್ನು ಸರ್ಕಾರವು ಶೀಘ್ರದಲ್ಲೇ ತೆಗೆದುಹಾಕಬಹುದು. ಇದು ನಿಮ್ಮ ಜೀವನದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ..
ಇಪಿಎಫ್ ಆನ್ಲೈನ್ ನಾಮನಿರ್ದೇಶನ: ಇಪಿಎಫ್ ಚಂದಾದಾರರು ಆನ್ಲೈನ್ ನಾಮಿನೇಷನ್ ಮಾಡುವುದು ಹೇಗೆ? 7 ಲಕ್ಷ ರೂ. ವಿಮೆ ಲಾಭಕ್ಕಾಗಿ ಕುಟುಂಬ ಸದಸ್ಯರನ್ನು ನೋಂದಾಯಿಸುವುದು ಹೇಗೆ ಎಂದು ತಿಳಿಯಿರಿ.
ಈ ವರ್ಷದ ಆರಂಭದಲ್ಲಿ, ಇಪಿಎಫ್ಒ ಎಲ್ಲಾ ಪಿಎಫ್ ಖಾತೆದಾರರು(PF Account Holders) ತಮ್ಮ ನಿರ್ದಿಷ್ಟ ಖಾತೆಗಳಿಗೆ ನಾಮನಿರ್ದೇಶನವನ್ನು ಸಲ್ಲಿಸುವುದನ್ನು ಕಡ್ಡಾಯಗೊಳಿಸಿದ್ದು, ಸದಸ್ಯರ ಸಾವಿಗೆ ಕಾರಣವಾಗುವ ಯಾವುದೇ ಅಪಘಾತದ ಸಂದರ್ಭದಲ್ಲಿ ಹಣವನ್ನು ವರ್ಗಾಯಿಸಬಹುದು ಎಂದು ಖಚಿತಪಡಿಸಿಕೊಳ್ಳಲು ನಾಮಿನಿ ಮಾಡಲೆಬೇಕು.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಉದ್ಯೋಗಿಯ ಕುಟುಂಬ ಸದಸ್ಯರಿಗೆ ಲಿಂಕ್ಡ್ ಇನ್ಶೂರೆನ್ಸ್ ಸ್ಕೀಮ್ (EDLI) ಅಡಿಯಲ್ಲಿ 7 ಲಕ್ಷ ರೂಪಾಯಿಗಳನ್ನು ಖಾತ್ರಿಪಡಿಸುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.
EPFO Latest News: ಮಹಿಳಾ ದಿನದ ಸಂದರ್ಭದಲ್ಲಿ, EPFO ಎಲ್ಲಾ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಶೇ.100ರಷ್ಟು ಇ-ನಾಮನಿರ್ದೇಶನ ಸೌಲಭ್ಯವನ್ನು ಒದಗಿಸುವಂತೆ ಆದೇಶ ನೀಡಿದೆ, ಇದರಿಂದ ಅವರಿಗೆ ಮಹಿಳಾ ದಿನಾಚರಣೆಯ ದಿನ ಮಾನ್ಯತೆ ನೀಡಿ, ಗೌರವಿಸಬಹುದು ಎಂದು ಅದು ಹೇಳಿದೆ.
EPFO Latest News: ಮಹಿಳಾ ದಿನದ ಸಂದರ್ಭದಲ್ಲಿ, EPFO ಎಲ್ಲಾ ಕಂಪನಿಗಳು ತಮ್ಮ ಮಹಿಳಾ ಉದ್ಯೋಗಿಗಳಿಗೆ ಶೇ.100ರಷ್ಟು ಇ-ನಾಮನಿರ್ದೇಶನ ಸೌಲಭ್ಯವನ್ನು ಒದಗಿಸುವಂತೆ ಆದೇಶ ನೀಡಿದೆ, ಇದರಿಂದ ಅವರಿಗೆ ಮಹಿಳಾ ದಿನಾಚರಣೆಯ ದಿನ ಮಾನ್ಯತೆ ನೀಡಿ, ಗೌರವಿಸಬಹುದು ಎಂದು ಅದು ಹೇಳಿದೆ.
ಇಪಿಎಫ್ಒದ ಪ್ರಸಕ್ತ ಹಣಕಾಸು ವರ್ಷದ ಬಡ್ಡಿದರಗಳನ್ನು ಚರ್ಚಿಸಲಿದೆ. ಕೇಂದ್ರೀಯ ಟ್ರಸ್ಟಿಗಳ ಮಂಡಳಿಯು ಈ ಸಭೆಯಲ್ಲಿ ಪ್ರಸಕ್ತ ಹಣಕಾಸು ವರ್ಷದ ಬಡ್ಡಿ ದರವನ್ನು ನಿರ್ಧರಿಸುತ್ತದೆ ಮತ್ತು ಹಣಕಾಸು ಸಚಿವಾಲಯಕ್ಕೆ ತನ್ನ ಶಿಫಾರಸುಗಳನ್ನು ಸಲ್ಲಿಸುತ್ತದೆ.
UAN ನಂಬರ್ ಇಲ್ಲದೆಯೇ ನೀವು PF ಖಾತೆಯ ಬ್ಯಾಲೆನ್ಸ್ ಅನ್ನು ಸುಲಭವಾಗಿ ಪರಿಶೀಲಿಸಬಹುದು. ಇದಲ್ಲದೇ UAN ಸಂಖ್ಯೆ ಇಲ್ಲದೆಯೂ ಖಾತೆಯಿಂದ ಹಣ ಹಿಂಪಡೆಯಬಹುದು. PF ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಬಹುದಾದ ಪ್ರಕ್ರಿಯೆ ನಿಮಗಾಗಿ ಇಲ್ಲಿದೆ...
EPFO New Pension Scheme: ನೀವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯ (ಇಪಿಎಫ್ಒ) ಸದಸ್ಯರಾಗಿದ್ದರೆ ಈ ಸುದ್ದಿ ನಿಮಗಾಗಿ. ಏಕೆಂದರೆ ಕೇಂದ್ರ ಸರ್ಕಾರ ಹೊಸ ಪಿಂಚಣಿ ಯೋಜನೆ ಜಾರಿ ಕುರಿತು ಚರ್ಚೆ ನಡೆಸುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.