ಏಲಕ್ಕಿ ಮತ್ತು ಕಲ್ಲು ಸಕ್ಕರೆ ಒಟ್ಟಿಗೆ ತಿನ್ನುವುದರಿಂದ ಔಷಧವಿಲ್ಲದೆ ಈ 5 ಸಮಸ್ಯೆಗಳು ದೂರವಾಗುತ್ತವೆ..!

ಏಲಕ್ಕಿ ಮತ್ತು ಕಲ್ಲು ಸಕ್ಕರೆ ಒಟ್ಟಿಗೆ ತಿನ್ನುವುದರಿಂದ ಔಷಧವಿಲ್ಲದೆ ಈ 5 ಸಮಸ್ಯೆಗಳು ದೂರವಾಗುತ್ತವೆ..!

Rock sugar and elachi health benefits : ಅನೇಕ ಜನರು ಸಕ್ಕರೆ ಮತ್ತು ಏಲಕ್ಕಿಯನ್ನು ಒಟ್ಟಿಗೆ ತಿನ್ನುತ್ತಾರೆ. ಸಕ್ಕರೆ ಮತ್ತು ಏಲಕ್ಕಿಯನ್ನು ಒಟ್ಟಿಗೆ ತಿನ್ನುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಹೆಚ್ಚಾಗಿ ಜನರು ಇದನ್ನು ಮೌತ್ ವಾಶ್ ಆಗಿ ಬಳಸುತ್ತಾರೆ.

/kannada/health/health-benefits-of-eating-elachi-and-rock-sugar-253815 Oct 20, 2024, 05:59 PM IST