Mohini Ekadashi 2024: ನೀವು ಮೋಹಿನಿ ಏಕಾದಶಿಯ ದಿನದಂದು ಗೋವಿನ ಸೇವೆ ಮಾಡಬೇಕು. ಇದಲ್ಲದೇ ಹಸುವಿಗೆ ಹಸಿರು ಮೇವನ್ನು ಕೂಡ ನೀಡಬಹುದು. ಈ ದಿನ ಯಾವುದೇ ಪ್ರಾಣಿ ನಿಮ್ಮ ಮನೆ ಬಾಗಿಲಿಗೆ ಬಂದರೆ ಅದಕ್ಕೆ ಏನಾದರೂ ತಿನ್ನಲು ಕೊಡಿ. ಇದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ. ಈ ದಿನ ತಪ್ಪಾಗಿಯೂ ಪ್ರಾಣಿಗಳಿಗೆ ತೊಂದರೆ ಕೊಡಬಾರದು.
Shattila Ekadashi: ಷಟ್ತಿಲ ಏಕಾದಶಿಯ ದಿನದಂದು ಉಪವಾಸದ ಜೊತೆಗೆ ದಾನ ಧರ್ಮ ಮಾಡುವುದಕ್ಕೆ ಬಹಳ ಮಹತ್ವವಿದೆ. ಇದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಎದುರಾಗಿರುವ ಹಲವು ಸಂಕಷ್ಟಗಳಿಂದ ಮುಕ್ತಿ ಹೊಂದಬಹುದು ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.