Foods that Lower Cholesterol: ಕೊಲೆಸ್ಟ್ರಾಲ್ ಹೆಚ್ಚಳದಿಂದ ಹೃದಯಾಘಾತದ ಅಪಾಯ ಹೆಚ್ಚಿರುತ್ತದೆ. ಕೊಲೆಸ್ಟ್ರಾಲ್ ಹೆಚ್ಚಳವು ಅನೇಕ ಜನರನ್ನು ಕಾಡುತ್ತಿದೆ. ಹೀಗಾಗಿ ಅದನ್ನು ನಿಯಂತ್ರಿಸಲು ನೀವು ಈ ಮನೆಮದ್ದುಗಳನ್ನು ಟ್ರೈ ಮಾಡಬೇಕು.
ಮೂತ್ರಪಿಂಡದ ಕಾಯಿಲೆ ಅಥವಾ ಕಲ್ಲು ಇರುವವರು ಬದನೆ ತಿನ್ನುವುದನ್ನು ತಪ್ಪಿಸಬೇಕು. ಬದನೆಕಾಯಿಯಲ್ಲಿ ಆಕ್ಸಲೈಟ್ ಎಂಬ ಅಂಶವಿದೆ. ಕಿಡ್ನಿ ಕಲ್ಲುಗಳು ಕಲ್ಲುಗಳ ರಚನೆಗೆ ಮುಖ್ಯ ಕಾರಣ. ಕಲ್ಲಿನ ಸಮಸ್ಯೆ ಇರುವವರು ಬದನೆಕಾಯಿಯನ್ನು ತಮ್ಮ ಆಹಾರದಿಂದ ದೂರವಿಡಬೇಕು.
side effects of eating brinjal: ಬದನೆಕಾಯಿ ಪಲ್ಯ ಎಂದರೇ ಯಾರಿಗೆ ಇಷ್ಟವಿಲ್ಲ.. ಹೇಳಿ? ಇದು ನೀಡುವ ರುಚಿ ಮತ್ತು ಆರೋಗ್ಯ ಪ್ರಯೋಜನಗಳನ್ನು ಯಾರೂ ಅಲ್ಲಗಳೆಯುವಂತಿಲ್ಲ..ಇದು ವಿಶೇಷವಾಗಿ ದೇಹಕ್ಕೆ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಅಗತ್ಯವಾದ ಪೋಷಕಾಂಶಗಳಿಂದ ತುಂಬಿರುತ್ತದೆ.
brinjal benefits: ಬದನೆಕಾಯಿಯಲ್ಲಿ ಫೈಬರ್, ಕ್ಯಾಲೋರಿ, ಫೈಬರ್,ಪ್ರೋಟೀನ್,ಫೋಲೇಟ್, ಪೊಟ್ಯಾಸಿಯಮ್, ಜೀವಸತ್ವಗಳು ಮತ್ತು ಖನಿಜಗಳ ಹೇರಳವಾಗಿದೆ. ಆದ್ದರಿಂದ ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗಿದೆ.
Food To Avoid Cholesterol: ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಆರೋಗ್ಯಕ್ಕೆ ಮಾರಕ. ಆದರೆ ಕೆಲವು ವಿಶೇಷವಾದ ಸೂಪರ್ಫುಡ್ಗಳನ್ನು ಸೇವಿಸುವುದರಿಂದ ನೀವು ಕೆಟ್ಟ ಕೊಲೆಸ್ಟ್ರಾಲ್ ನಿಂದಾಗುವ ಸಮಸ್ಯೆಯಿಂದ ಪಾರಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.