ಭಾರತದ ದನಿಯು ಸದಾ ನ್ಯಾಯಪರವಾಗಿ ಹಾಗೂ ವಿವೇಕದಿಂದ ಕೂಡಿದೆ. ನಾವು ವಿವೇಚನೆಯುಳ್ಳವರು, ಅದರಿಂದ ನಮ್ಮ ಮೇಲೆ ಯಾರೂ ಕೂಡ ದಬ್ಬಾಳಿಕೆ ನಡೆಸಲು ಸಾಧ್ಯವಿಲ್ಲ. ನಾವು ಪ್ರಪಂಚದ ಎಲ್ಲಾ ರೀತಿಯ ಜನಗಳನ್ನು ಗೌರವಿಸುತ್ತೇವೆ ಹಾಗೂ ಅವರ ನೋವಿಗೆ ಸೂಕ್ಷ್ಮವಾಗಿ ಸ್ಪಂದಿಸುತ್ತೇವೆ. ಇದನ್ನು ಜಗತ್ತು ಇದೀಗ ಗಮನಿಸಲು ಆರಂಭಿಸಿದೆ. ವಿಶ್ವಶಾಂತಿಗಾಗಿ ಭಾರತವು ವಹಿಸಬಹುದಾದ ಪಾತ್ರದತ್ತ ಜಗತ್ತು ಈಗ ಎಚ್ಚೆತ್ತುಕೊಂಡು ನೋಡುತ್ತಿದೆ.
Ayodhya Ram Mandir: ಬ್ರಹ್ಮಕಲಶಾಭಿಷೇಕೋತ್ಸವ ಮಾರ್ಚ್ 10ರವರೆಗೆ 48 ದಿನ ನಿರಂತರವಾಗಿ ನಡೆಯಲಿದೆ. ಆದರೆ ಕೊನೆಯ 5 ದಿನ ಮಹತ್ವದ್ದಾಗಿದ್ದು, ಮಾ 6ರಿಂದ 10ರವರೆಗೆ ಪ್ರತಿದಿನ 250 ಕಲಶಗಳ ಪ್ರತಿಷ್ಠೆಯಾಗಿ ಅಭಿಷೇಕ ನಡೆಯಲಿದೆ ಎಂದು ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಂಶುಪಾಲ ಸತ್ಯನಾರಾಯಣ ಆಚಾರ್ಯ ಅಯೋಧ್ಯೆಯಿಂದ ಮಾಹಿತಿ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.