Electronic Insurance Policy: ವಿಮಾ ಕಂಪನಿಗಳು ಪಾಲಿಸಿಯ ಡಿಜಿಟಲ್ ದಾಖಲಾತಿಯಾಗಿರುವ ಇ- ಪಾಲಿಸಿಯನ್ನು ನೀಡಬೇಕಾಗಿರುವುದರಿಂದ, ನಿಮ್ಮ ವಿಮಾವನ್ನು E-ಪಾಲಿಸಿಯಾಗಿ ಪರಿವರ್ತಿಸಿಲು ಈ ಕೆಳಗಿನ ಪ್ರಕ್ರಿಯೆಯನ್ನು ಅನುಸರಿಸಿ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ನಿಟ್ಟಿನಲ್ಲಿ ಸುತ್ತೋಲೆ ಹೊರಡಿಸಿರುವ ಭಾರತೀಯ ವಿಮಾ ನಿಯಂತ್ರಕ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDAI), ಜೀವ ವಿಮಾ ಕಂಪನಿಗಳು ಪಾಲಸಿಯ ದಸ್ತಾವೇಜುಗಳನ್ನು ಪಾಲಸಿಧಾರಕರಿಗೆ ಜಾರಿಗೊಳಿಸುವ ನಿಯಮದಿಂದ ನೆಮ್ಮದಿ ನೀಡಿದೆ. ಆದರೆ ಷರತ್ತುಬದ್ಧವಾಗಿ ಈ ಸಡಿಲಿಕೆ ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.