Viral Video: ಇತ್ತೀಚೆಗೆ ಮನುಷ್ಯರು ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ತಮ್ಮ ಮನೆಯ ನೋಡಿಕೊಳ್ಳುವ ಟ್ರೆಂಡ್ ಹೆಚ್ಚಾಗಿದೆ. ವಿದೇಶದಲ್ಲಂತೂ ಇಂತಹ ಹಲವಾರು ಉದಾಹರಣೆಗಳನ್ನು ನೋಡಬಹುದು. ಈ ವಿಷಯಕ್ಕೆ ತಕ್ಕ ಉದಾಹರಣೆಯಂತೆ ಸಾಮಾಜಿಕ ಜಾಲತಾಣದಲ್ಲಿ ವಿಡುಯೋ ಒಂದು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿನ ನಾಯಿಯ ಆಡಂಬರ ಜೀವನ ನೋಡಿದರೆ ನಿಮಗೆ ನಿಮ್ಮ ಜೀವನದ ಮೇಲೆ ಜಿಗುಪ್ಸೆ ಹುಟ್ಟುತ್ತೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.