Decoding Love: ಚೀನೀ ಭಾಷೆಯಲ್ಲಿ, ಸಂಖ್ಯೆಗಳ ಉಚ್ಚಾರಣೆಯು ಪದಗಳಿಗೆ ಸಂಬಂಧಿಸಿರುತ್ತದೆ. ಉದಾಹರಣೆಗೆ, "5" ಅನ್ನು "wǔ" (wǔ) ಎಂದು ಉಚ್ಚರಿಸಲಾಗುತ್ತದೆ, ಇದು "文" (wǔ) ಗೆ ಹೋಲುತ್ತದೆ, ಅಂದರೆ "I". ಅಂತೆಯೇ, "2" ಅನ್ನು "èr" (er) ಎಂದು ಉಚ್ಚರಿಸಲಾಗುತ್ತದೆ, ಇದು "ع" (i) ಗೆ ಹೋಲುತ್ತದೆ, ಅಂದರೆ "ಪ್ರೀತಿ".
Valatty Film Trailer : ಸ್ವಾನ ಪ್ರಿಯರಿಗಂತಲೇ ತೆರೆಗೆ ಬಂದ ಸಿನಿಮಾಗಳು ಸೋಲೋದು ವಿರಳ. ಚಾರ್ಲಿ ನಂತರ ಇದೀಗ ಕನ್ನಡದಲ್ಲಿ ಮತ್ತೊಂದು ಸಿನಿಮಾ ಅಬ್ಬರಿಸಲು ಸಜ್ಜಾಗಿದೆ. ಅದೇ ʼವಾಲಟ್ಟಿʼ.
ಬಳ್ಳಾರಿಯ ಶಿವ ಚಿತ್ರಮಂದಿರದಲ್ಲಿ ಡ್ಯಾನ್ಸ್ ಮಾಸ್ಟರ್ ಸುಭಾಷ್ಚಂದ್ರ ತಮ್ಮ ಸಾಕು ನಾಯಿ ಆ್ಯನಿ ಜೊತೆ ʻ777 ಚಾರ್ಲಿʼ ಸಿನಿಮಾ ವೀಕ್ಷಿಸಿದ್ರು. ನಾಯಿ ಜೊತೆಗೆ ಸಿನಿಮಾ ನೋಡಲು ಅವಕಾಶ ನೀಡಬೇಕೆಂದು ನಟರಾಜ್ ಕಾಂಪ್ಲೆಕ್ಸ್ ಮಾಲೀಕರಾದ ಲಕ್ಷ್ಮಿಕಾಂತ್ ರೆಡ್ಡಿಯವರಲ್ಲಿ ಸುಭಾಷ್ಚಂದ್ರ ಮನವಿ ಮಾಡಿಕೊಂಡರು. ಇದಕ್ಕೆ ಸ್ಪಂದಿಸಿದ ಲಕ್ಷ್ಮಿಕಾಂತ್ ರೆಡ್ಡಿ ಶ್ವಾನ ಆ್ಯನಿಗೆ ಚಿತ್ರ ವೀಕ್ಷಿಸಲು ಅವಕಾಶ ನೀಡಿದರು. ಆ್ಯನಿ ಸಂಪೂರ್ಣ ಚಿತ್ರವನ್ನು ಸುಭಾಷ್ಚಂದ್ರರವರೊಂದಿಗೆ ನೋಡಿ ಸಂಭ್ರಮಿಸಿತು.
ಮೇಕ್ರಿ ಸರ್ಕಲ್ ಬಳಿಯ ಬಿಬಿಎಂಪಿ ಪಾರ್ಕ್ (BBMP Park near Makeri Circle) ನಲ್ಲಿರುವ ಮೂರ್ನಾಲ್ಕು ನಾಯಿಗಳಿಗೆ ಪ್ರತಿನಿತ್ಯ ಊಟ ಹಾಕುವ ರಾಮಪ್ರಸಾದ್ ಶಿವಕುಮಾರ್ (Ram Prasad Shivakumar), ನಟ ಪುನೀತ್ (Puneeth) ಅವರಿಂದಲೂ ಶಹಬ್ಬಾಸ್ ಅನಿಸಿಕೊಂಡಿದ್ದಾರೆ. ಪ್ರತಿನಿತ್ಯ ಅದೇ ಪಾರ್ಕ್ ಗೆ ವಾಕಿಂಗ್ ಬರುತ್ತಿದ್ದ ಪುನೀತ್ ರಾಮ್ ಅವರ ನಿಸ್ವಾರ್ಥ ಕೆಲಸ ನೋಡಿ, ಮಾತನಾಡಿಸುತ್ತಿದ್ದರು. ಪುನೀತ್ ಅವರಿಗೂ ನಾಯಿಗಳಂದ್ರೆ ತುಂಬಾ ಇಷ್ಟ ಇತ್ತು ಅಂತಾರೆ ರಾಮ್.
ರಾಮ್ ತಮ್ಮ ನಿವೃತ್ತಿ ಬಳಿಕ, 62 ನೇ ವಯಸ್ಸಲ್ಲೂ ಹತ್ತಾರು ಕಿ.ಮೀ ನಡೆದು, ಸೈಕಲ್ ತುಳಿದು ಸುತ್ತಲಿನ ಬೀದಿ ನಾಯಿಗಳಿಗೆ (Street Dogs) ಹೊಟ್ಟೆತುಂಬಿಸುವ ಮಾನವೀಯ ಕೆಲಸದಲ್ಲಿ ಕಳೆದ ಎರಡು ವರ್ಷದಿಂದ ನಿರತರಾಗಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.