ನಿಮ್ಮ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಯಸಿದರೆ, ಹಿಟ್ಟನ್ನು ತಯಾರಿಸುವಾಗ ಅದರಲ್ಲಿ ಸ್ವಲ್ಪ ದಾಲ್ಚಿನ್ನಿ ಪುಡಿಯನ್ನು ಮಿಶ್ರಣ ಮಾಡಿ.ಈ ಹಿಟ್ಟಿನ ರೊಟ್ಟಿಯನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
Tea For Diabetics: ನೀವು ಚಹಾ ಪ್ರಿಯರೇ? ಆದರೆ, ಮಧುಮೇಹದಿಂದಾಗಿ ಶುಗರ್ ಲೆಸ್ ಚಹಾ ಸೇವಿಸಲು ಇಷ್ಟವಾಗುತ್ತಿಲ್ಲವೇ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ, ನಿಮ್ಮ ಚಹಾದಲ್ಲಿ ಸಕ್ಕರೆಗೆ ಪರ್ಯಾಯವಾಗಿ ಈ ಒಂದು ಸಿಹಿ ಪದಾರ್ಥವನ್ನು ಬಳಸಿದರೆ ಲಭ್ಯವಾಗಲಿದೆ ಹಲವು ಅದ್ಭುತ ಪ್ರಯೋಜನಗಳು.
Fruit For Diabetes: ವಿಶ್ವದಲ್ಲೇ ಅತಿ ಹೆಚ್ಚು ಜನರನ್ನು ಬಾಧಿಸುತ್ತಿರುವ ಆರೋಗ್ಯ ಸಮಸ್ಯೆ ಎಂದರೆ ಡಯಾಬಿಟಿಸ್. ಒಮ್ಮೆ ಮಧುಮೇಹಕ್ಕೆ ಬಲಿಯಾದರೆ ಅವರ ಆರೋಗ್ಯಕ್ಕೆ ಸಿಹಿ ಪದಾರ್ಥಗಳು ವಿಷವಿದ್ದಂತೆ. ಸಾಮಾನ್ಯವಾಗಿ ಮಧುಮೆಹಿಗಳಿಗೆ ಸಿಹಿ ಪದಾರ್ಥಗಳನ್ನು ತಿನ್ನದಂತೆ ಸಲಹೆ ನೀಡಲಾಗುತ್ತದೆ. ಆದರೆ, ಡಯಾಬಿಟಿಸ್ ರೋಗಿಗಳು ಸಹ ಮನಃಪೂರ್ತಿಯಾಗಿ ತಿನ್ನಬಹುದಾದ ಹಣ್ಣೊಂದ್ ಇದೆ. ಅದು ಯಾವ ಹಣ್ಣು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
World Diabetes Day: ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ಏಕೆಂದರೆ, ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಮಧುಮೇಹ ರೋಗಿಗಳ ಸಂಖ್ಯೆ ತುಂಬಾ ಹೆಚ್ಚು. ಮಧುಮೇಹದ ತೊಡಕುಗಳನ್ನು ಎತ್ತಿ ತೋರಿಸಲು ಮತ್ತು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲದೊಂದಿಗೆ 1991 ರಲ್ಲಿ ಇಂಟರ್ನ್ಯಾಷನಲ್ ಡಯಾಬಿಟಿಸ್ ಫೌಂಡೇಶನ್ ಈ ದಿನವನ್ನು ಪ್ರಸ್ತಾಪಿಸಿತು.
ನಿತ್ಯಹರಿದ್ವರ್ಣ ಗಿಡದ ಎಲೆಗಳು ಮಧುಮೇಹ (Diabetes) ರೋಗಿಗಳಿಗೆ ಪ್ರಯೋಜನಕಾರಿ. ನಿಮ್ಮ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ನೀವು ಬಯಸಿದರೆ, ನೀವು ನಿತ್ಯಹರಿದ್ವರ್ಣ ಎಲೆಗಳನ್ನು ಪ್ರತಿದಿನ ಅಗಿಯಬೇಕು ಎಂದು ನಂಬಲಾಗಿದೆ.
ಮಧುಮೇಹ ಕಾಯಿಲೆ ಇರುವವರು ಏನು ತಿನ್ನಬೇಕು, ಏನನ್ನು ತಿನ್ನಬಾರದು ಎಂಬ ಗೊಂದಲ ಸದಾ ಇರುತ್ತದೆ. ಕೆಲವರು ತುಪ್ಪ, ಎಣ್ಣೆ ಮತ್ತು ಸಾಂಬಾರ ಪದಾರ್ಥಗಳಿಂದ ದೂರವಿರಲು ಸಲಹೆ ನೀಡಿದರೆ, ಕೆಲವರು ದೇಸಿ ತುಪ್ಪದ ಸೇವನೆ ತಪ್ಪು ಎಂದು ಹೇಳುತ್ತಾರೆ. ನೀವು ಏನು ಮಾಡುತ್ತೀರಿ? ನೀವು ಮಧುಮೇಹ ರೋಗಿಯಾಗಿದ್ದರೆ ದೇಸಿ ತುಪ್ಪವನ್ನು ಸೇವಿಸಬೇಕೇ ಅಥವಾ ಬೇಡವೇ ಎಂಬುದನ್ನು ಇಲ್ಲಿ ತಜ್ಞರು ಹೇಳಿದ್ದಾರೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.