Diabetes Symptoms In Men: ಪ್ರಸ್ತುತ ಮಧುಮೇಹ ಸರ್ವೇ ಸಾಮಾನ್ಯವಾಗಿರುವ ಕಾಯಿಲೆ. ಮಧುಮೇಹದ ಹಲವು ಲಕ್ಷಣಗಳ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ, ಪುರುಷರ ಕಾಲುಗಳು ಮತ್ತು ಪಾದಗಳಲ್ಲಿ ಕಂಡು ಬರುವ ಕೆಲವು ಲಕ್ಷಣಗಳು ಕೂಡ ಮಧುಮೇಹದ ಸಂಕೇತವಾಗಿರಬಹುದು ಎಂದು ನಿಮಗೆ ತಿಳಿದಿದೆಯೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.