Deepthi Sunaina : ಸೋಷಿಯಲ್ ಮೀಡಿಯಾ ಸ್ಟಾರ್, ಯ್ಯೂಟೂಬರ್ ದೀಪ್ತಿ ಸುನೈನಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಹುಡುಗರ ಫೇವರಿಟ್ ಆಗಿರುವ ಸುಂದರಿಯ ಇತ್ತೀಚಿಗಿನ ಫೊಟೋಗಳು ನೆಟ್ಟಿಗರ ಗಮನಸೆಳೆಯುತ್ತಿವೆ..
Deepthi Sunaina : ಕೆಲವು ನಟಿಯರು ಸಾಕಷ್ಟು ಸಿನಿಮಾ ಮಾಡಿದ್ರೂ ಸಹ ಅಷ್ಟಾಗಿ ಫ್ಯಾನ್ಸ್ ಪಾಲೋಯಿಂಗ್ ಹೊಂದಿರುವುದಿಲ್ಲ.. ಆದ್ರೆ ಈ ಸೋಷಿಯಲ್ ಮೀಡಿಯಾ ಸ್ಟಾರ್, ಬಿಗ್ ಬಾಸ್ ಬೆಡಗಿ ತನ್ನ ಸಹಜ ಸೌಂದರ್ಯದಿಂದಲೇ ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾಳೆ.. ಯಾರು ಆ ಚೆಲುವೆ.. ಬನ್ನಿ ನೋಡೋಣ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.