Hearing Loss Diagnosing and Treatment: ಕಿವುಡುತನ ಚಿಕ್ಕ ಮಕ್ಕಳಿಂದ ವಯೋವೃದ್ಧರವರೆಗೂ ಯಾವುದೇ ವಯೋಮಾನದ ವ್ಯಕ್ತಿಗಳ ಮೇಲೆ ಪ್ರಭಾವ ಬೀರಬಹುದು. ಆದರಿದನ್ನು ಶೀಘ್ರದಲ್ಲೇ ಗುರುತಿಸಿ, ಚಿಕಿತ್ಸೆ ನೀಡುವುದು ಉತ್ತಮ. ಈ ಬಗ್ಗೆ ವೈದ್ಯರ ಸಲಹೆ ಏನು ತಿಳಿಯೋಣ ಬನ್ನಿ.
7 ಮಕ್ಕಳಿಗೆ ಕಿವುಡುತನದ ಬವಣೆ ನಿವಾರಿಸಿದ ರಿಮ್ಸ್
ಹುಟ್ಟು ಕಿವುಡುತನ ನಿವಾರಿಸಿದ ರಾಯಚೂರಿನ ಆಸ್ಪತ್ರೆ
ಯಶಸ್ವಿಯಾಗಿ ನಡೆದ ಕಾಕ್ಲಿಯರ್ ಇಂಪ್ಲಾಂಟ್ ಸರ್ಜರಿ
ಆಯುಷ್ಮಾನ್ ಭಾರತ್ ಯೋಜನೆಯಡಿ ಶಸ್ತ್ರಚಿಕಿತ್ಸೆ
ಸರ್ಕಾರದಿಂದ ಕಾಕ್ಲಿಯರ್ ಇಂಪ್ಲಾಂಟ್ ಸ್ಕೀಂ ಅನುಷ್ಠಾನ
Deafness In Corona Recovered Patients - ಕೋರೋನಾದಿಂದ ಚೇತರಿಸಿಕೊಂಡ ರೋಗಿಗಳಲ್ಲಿ ಶ್ರವಣದೋಷದ ಅಪಾಯ ಹೆಚ್ಚಾಗತೊಡಗಿದೆ. ಕೇವಲ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿಯೇ ಇಂತಹ 15 ಪ್ರಕರಣಗಳು ಪತ್ತೆಯಾಗಿವೆ. ಈ ಕುರಿತು ಮಾಹಿತಿ ನೀಡಿರುವ ವೈದ್ಯರು, ಕೆಲ ಆಯ್ದ ಲಕ್ಷಣಗಳು ಕಂಡುಬಂದ 72 ಗಂಟೆಗಳೊಳಗೆ ಚಿಕಿತ್ಸೆಗೆ ಒಳಗಾಗಲು ಸಲಹೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.