Daily hair care : ತಲೆಹೊಟ್ಟು ಕೂದಲಿನ ಸೌಂದರ್ಯವನ್ನು ಸಂಪೂರ್ಣವಾಗಿ ಹಾಳು ಮಾಡುತ್ತದೆ. ನೀವು ಕೂಡ ತಲೆಹೊಟ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಚಿಂತೆಬೇಡ.. ಇದರಿಂದ ಸರಳವಾಗಿ ಪಾರಾಗುವ ಅದ್ಭುತ ಉಪಾಯ ಇಲ್ಲಿದೆ ನೋಡಿ..
Curry leaves for dandruff : ತಲೆಹೊಟ್ಟು ಸಮಸ್ಯೆಗಳು ಸುಲಭವಾಗಿ ಬರುತ್ತವೆ ಆದರೆ ಅನೇಕ ಜನರಲ್ಲಿ ಇದು ಸಾಮಾನ್ಯವಾಗಿದೆ. ಆದರೆ ಇಂತಹ ಸಮಸ್ಯೆಗಳನ್ನು ತಪ್ಪಿಸಲು ಕರಿಬೇವಿನ ಸೊಪ್ಪನ್ನು ಬಳಸಬಹುದು. ಈ ಪರಿಹಾರವು ಕೂದಲು ಉದುರುವಿಕೆಯನ್ನು ಸುಲಭವಾಗಿ ಕಡಿಮೆ ಮಾಡುತ್ತದೆ. ಬನ್ನಿ ಹೇಗೆ ಅಂತ ತಿಳಿಯೋಣ..
Dandruff Home Remedies: ಮನುಷ್ಯನ ಆರೋಗ್ಯ ಮತ್ತು ಸೌಂದರ್ಯ ರಕ್ಷಣೆಯಷ್ಟೇ ಮುಖ್ಯವಾದುದೆಂದರೆ ಕೂದಲಿನ ಆರೈಕೆ. ಅನೇಕ ಜನರು ವಿವಿಧ ರೀತಿಯ ಕೂದಲು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
Remedies for Dandruff: ಕೂದಲು ಉದ್ದವಾಗಿರಲಿ ಅಥವಾ ಚಿಕ್ಕದಾಗಿರಲಿ ಅದನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ತಲೆಹೊಟ್ಟು ಬರುವುದು ನಿಶ್ಚಿತ. ಪ್ರತಿ ಋತುವಿನಲ್ಲಿ ನಮ್ಮ ಕೂದಲು ಹಾನಿಗೊಳಗಾಗುತ್ತದೆ. ಬೇಸಿಗೆಯಲ್ಲಿ ನಾವು ಧೂಳು ಮತ್ತು ಮಾಲಿನ್ಯವನ್ನು ಎದುರಿಸಬೇಕಾಗುತ್ತದೆ. ಚಳಿಗಾಲದಲ್ಲಿ ತಾಪಮಾನದ ಕುಸಿತದಿಂದಾಗಿ ಕೂದಲಿನ ಸ್ಥಿತಿಯು ಹದಗೆಡಬಹುದು. ತಲೆಹೊಟ್ಟು ಇದ್ದರೆ ಅನೇಕರು ಕಪ್ಪು ಬಣ್ಣದ ಬಟ್ಟೆಗಳನ್ನು ಧರಿಸಲು ಮೀನಾ ಮೇಷ ಮಾಡುತ್ತಾರೆ. ಏಕೆಂದರೆ ತಲೆಹೊಟ್ಟು ಬಿದ್ದರೆ ಅದು ಕಾಣಿಸಿಕೊಳ್ಳುತ್ತದೆ.
Remedies for Dandruff: ಚಳಿಗಾಲದಲ್ಲಿ ಕೂದಲಿನಲ್ಲಿ ತಲೆಹೊಟ್ಟು ಸಮಸ್ಯೆ ತುಂಬಾ ಸಾಮಾನ್ಯವಾಗಿರುತ್ತದೆ. ಆದರೆ ಅದು ಹೆಚ್ಚು ಬೆಳೆಯಲು ಪ್ರಾರಂಭಿಸಿದರೆ ನಿಮ್ಮ ಸಮಸ್ಯೆಗಳು ಸಹ ಹೆಚ್ಚಾಗುತ್ತವೆ. ಅತಿಯಾದ ತಲೆಹೊಟ್ಟು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ತಲೆಹೊಟ್ಟು ಕಾರಣದಿಂದಾಗಿ ನೀವು ಎಲ್ಲಿ ಬೇಕಾದರೂ ಮುಜುಗರಕ್ಕೊಳಗಾಗಬಹುದು. ತಲೆಹೊಟ್ಟು ಸಮಸ್ಯೆಯನ್ನು ಯಾವಾಗಲೂ ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ನೀವು ಕೂದಲು ಉದುರುವ ಸಮಸ್ಯೆಗೆ ಒಳಗಾಗುತ್ತೀರಿ ಎಂದು ಕೂದಲಿನ ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ತಲೆಹೊಟ್ಟು ತುಂಬಾ ಕಾಡುತ್ತವೆ. ಇದರಿಂದಾಗಿ ನೀವು ಕಪ್ಪು ಬಟ್ಟೆಗಳನ್ನು ಧರಿಸಿದ್ದರೂ ಸಹ ನೀವು ತೊಂದರೆಗೆ ಒಳಗಾಗುತ್ತೀರಿ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.