Viral News: ಚಂಡೀಗಢದಲ್ಲಿ ಸಿನಿಮಾ ವೀಕ್ಷಿಸಲು ಪಿಕ್ಕಾಡಿಲಿ ಸ್ಕ್ವೇರ್ ಮಾಲ್ಗೆ ಬಂದ ಸಿನಿಪ್ರಿಯರು, ತಾವು ಖರೀದಿಸಿದ ಸ್ಯಾಂಡ್ವಿಚ್ನಲ್ಲಿ ಸತ್ತ ಜಿರಳೆಗಳನ್ನು ಕಂಡು ಆಘಾತಕ್ಕೊಳಗಾಗಿದ್ದರು. ಬಳಿಕ ಈ ಸ್ಯಾಂಡ್ವಿಚ್ಗಳನ್ನು ಮಾರಾಟ ಮಾಡುವುದನ್ನು ನಿಲ್ಲಿಸುವಂತೆ ಮತ್ತು ಮಾರಾಟಗಾರರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವಂತೆ ಉದ್ಯೋಗಿಯನ್ನು ಒತ್ತಾಯಿಸಿದರು.
ಹುಬ್ಬಳ್ಳಿಯ ವಿದ್ಯಾನಗರದ ನಿವಾಸಿ ಶ್ರೀನಿವಾಸ ಪಂಡರಿ ಖಾಸಗಿ ಉದ್ಯೋಗಿಯಾಗಿದ್ದು, ಅವರು ನವ್ಹೆಂಬರ 2019 ರಲ್ಲಿ ರೂ.4,75,000 ಕೊಟ್ಟು ಆರ್.ಎನ್.ಎಸ್. ಮೋಟರ್ಸ್ರವರರಿಂದ ಮಾರುತಿ ಅಲ್ಟೋ ಕಾರ್ನ್ನು ಖರೀದಿಸಿದ್ದರು.ಖರೀದಿಸಿದ 15 ದಿವಸದೊಳಗಾಗಿ ಆ ಕಾರಿನ ಇಂಜಿನ್ ಮತ್ತು ಬ್ರೇಕ್ನಲ್ಲಿ ಅಸಹಜ ಶಬ್ದ ಪ್ರಾರಂಭವಾಯಿತು.ಇದರಿಂದ ದೂರುದಾರನಿಗೆ ವಾಹನ ಓಡಿಸುವಾಗ ಶಬ್ದದಿಂದ ಮಾನಸಿಕ ಹಿಂಸೆಯಾಗುತ್ತಿತ್ತು.
2018 ರಲ್ಲಿ ನಗರದ ವರೂರಿನ ಕಾಮತ್ ಉಪಹಾರ ಹೋಟೆಲ್ವೊಂದರಲ್ಲಿ ಪೂರಿ-ಬಾಜಿಯಲ್ಲಿ (Poori Bhaji) ಬೆಂದ ಹಲ್ಲಿ ಸಿಕ್ಕಿದ್ದ ಘಟನೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರು ಕುರಿತು ಆಯೋಗ ಈ ಆದೇಶ ಹೊರಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.