India vs Sri Lanka: ಟೀಂ ಇಂಡಿಯಾದ ಸ್ಟಾರ್ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಮತ್ತು ಶ್ರೀಲಂಕಾದ ತಾತ್ಕಾಲಿಕ ಮುಖ್ಯ ಕೋಚ್ ಜಯಸೂರ್ಯ ನಡುವೆ ಸಣ್ಣ ಪ್ರಮಾಣದ ವಾಗ್ವಾದ ನಡೆದಿದೆ. ಭಾನುವಾರ ನಡೆದ ಮೂರು ಏಕದಿನ ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 32 ರನ್ಗಳಿಂದ ಭಾರತವನ್ನು ಸೋಲಿಸಿತು. ಈ ಗೆಲುವಿನೊಂದಿಗೆ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
IND vs SL: ಶ್ರೀಲಂಕಾ ಪ್ರವಾಸವನ್ನು ಟೀಂ ಇಂಡಿಯಾ ಗೆಲುವಿನೊಂದಿಗೆ ಆರಂಭಿಸಿದೆ. ಹೊಸ ಕೋಚ್ ಗೌತಮ್ ಗಂಭೀರ್ ಅವರು ಈ ಸರಣಿಯ ಮೂಲಕ ತಮ್ಮ ಕೋಚ್ ಜವಾಬ್ದಾರಿಯನ್ನು ನಿರ್ವಹಿಸಲಿದ್ದಾರೆ. ಹೊಸ ನಾಯಕ ಸೂರ್ಯಕುಮಾರ್ ಯಾದವ್ ಅವರ ಯುಗವು ಉತ್ತಮ ಯಶಸ್ಸಿನೊಂದಿಗೆ ಪ್ರಾರಂಭವಾಗಿದೆ. ಶನಿವಾರ ನಡೆದ ಶ್ರೀಲಂಕಾ ವಿರುದ್ಧದ ಮೂರು ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ 43 ರನ್ ಗಳ ಭರ್ಜರಿ ಜಯ ಸಾಧಿಸಿದೆ.
Hardik Pandya Captaincy: ದಕ್ಷಿಣ ಆಫ್ರಿಕಾದ ವಿರುದ್ದ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರೋಹಿತ್ ಶರ್ಮಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ರೋಹಿತ್ ವಿದಾಯ ಹೇಳಿದ ದುಖದಲ್ಲಿ ಎಲ್ಲರೂ ಇರಬೇಕಾದರೆ. ಬಹುಶಃ ಖುಷಿ ಪಟ್ಟವರು ಹಾರ್ದಿಕ್ ಪಾಂಡ್ಯ ಒಬ್ಬನೇ ಇರಬೇಕು. ಯಾಕೆಂದರೆ ಅವರಿಗೆ ರೋಹಿತ್ ಅವರು ವಿದಾಯ ಹೇಳಿದರೆ, ನಂತರದ ನಾಯಕತ್ವ ಅವರಿಗೆ ಸಿಗುತ್ತದೆ ಎನ್ನುವ ಖುಷಿ ಇತ್ತು.
Hardik Pandya & Natasha Stankovic: ಟೀಂ ಇಂಡಿಯಾ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಂದ ವಿಚ್ಛೇದನ ಪಡೆದ ಬಳಿಕ ಬಾಲಿವುಡ್ ಬೆಡಗಿ ನತಾಶಾ ಸ್ಟಾಂಕೋವಿಕ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ವಿಚ್ಛೇದನದ ನಂತರ ಮುಂಬೈ ತೊರೆದು ತನ್ನ ಹುಟ್ಟೂರಾದ ಸರ್ಬಿಯಾಕ್ಕೆ ತೆರಳಿದ್ದ ನತಾಶಾ, ಮಗ ಅಗಸ್ತ್ಯನೊಂದಿಗೆ ಥೀಮ್ ಪಾರ್ಕ್ ಗೆ ತೆರಳಿದ್ದರು. ಸಂಬಂಧಿತ ಫೋಟೋಗಳನ್ನು ಇನ್ಸ್ಟಾಗ್ರಂನಲ್ಲಿ ಹಂಚಿಕೊಂಡಿದ್ದಾರೆ.
Mohammed Shami: ಟೀಂ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಜಡೇಜಾ ಅಂತರಾಷ್ಟ್ರೀಯ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದು, ಇದೀಗ, ಟೀಂ ಇಂಡಿಯಾದ ಬೇಗಿ ಮೊಹಮ್ಮದ್ ಶಮಿ ತಮ್ಮ ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕ್ರಿಕೆಟ್ ರೋಚಕವಾಗಿರುವುದಕ್ಕಿಂತ ಬೇಸರವಾದಾಗ ನಿವೃತ್ತಿ ಹೊಂದುವುದಾಗಿ ಮೊಹಮ್ಮದ್ ಶಮಿ ಹೇಳಿದ್ದಾರೆ.
MohammedShami: ಕಳೆದ ತಿಂಗಳು 2024ರ ಟಿ 20 ವಿಶ್ವಕಪ್ನಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ವಿಚಿತ್ರ ಹೇಳಿಕೆಯನ್ನು ನೀಡಿದ್ದರು, ಇದರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೂಪರ್ ಎಂಟು ಪಂದ್ಯದ ವೇಳೆ ಭಾರತವು ಬಾಲ್ ಟ್ಯಾಂಪರಿಂಗ್ ಮಾಡಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಇದೀಗ ಭಾರತದ ಅನುಭವಿ ವೇಗಿ ಮೊಹಮ್ಮದ್ ಶಮಿ ಪಾಕ್ ಮಾಜಿ ನಾಯಕನ ಹೇಳಿಕೆಗೆ ತಮ್ಮದೇ ಭಾಷೆಯಲ್ಲಿ ಉತ್ತರ ನೀಡಿದ್ದಾರೆ.
2027 ICC T20 World Cup: ಟಿ20 ವಿಶ್ವಕಪ್ 2024 ಕಪ್ ಗೆದ್ದು ಟೀಂ ಇಂಡಿಯಾ ಚಾಂಪಿಯನ್ಶಿಪ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ವಿಶ್ವಕಪ್ ಗೆಲ್ಲುತ್ತಿದ್ದಂತೆ ಪಂದ್ಯದ ನಂತರ ತಂಡದ ಸ್ಟಾರ್ ಆಟಗಾರರು ಟಿ20 ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಕಪ್ ಗೆದ್ದ ಭಾರತ ತಂಡದ ಆಟಗಾರರು ಗೆಲುವಿನ ಕುಷಿಯಿಂದ ಒಬ್ಬರನ್ನೊಬ್ಬರು ಅಪ್ಪಿ ಕಣ್ಣೀರು ಹಾಕಿದರು. ನೋಡುಗರಿಗೆ ಇದೊಂದು ಸಿನಿಮೀಯ ಕ್ಷಣದಂತೆ ಗೋಚರವಾಯಿತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.