Cricket Australia Statement: ಗವಾಸ್ಕರ್ ಕೋಡ್ ಸ್ಪೋರ್ಟ್ಸ್ ಜೊತೆ ಮಾತನಾಡಿ, "ಬಾರ್ಡರ್ ಗವಾಸ್ಕರ್ ಟ್ರೋಫಿ ಪ್ರಶಸ್ತಿ ಪ್ರಸ್ತುತಿಗಾಗಿ ವೇದಿಕೆ ಮೇಲಿರಲು ನಾನು ಖಂಡಿತವಾಗಿಯೂ ಇಷ್ಟಪಡುತ್ತಿದ್ದೆ. ಇದು ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿ. ನಾನಿದ್ದರೂ ನನ್ನನ್ನು ಸೌಜನ್ಯಕ್ಕಾದರೂ ಕರೆಯದಿರುವುದು ಎಷ್ಟು ಸರಿ" ಎಂದು ಅಸಮಾಧಾನಗೊಂಡಿದ್ದರು.
IND vs AUS: ಭಾರತ ತಂಡ ಶ್ರೀಲಂಕಾ ಪ್ರವಾಸವನ್ನು ಮುಗಸಿ ಸದ್ಯಕ್ಕೆ ವಿಶ್ರಾಂತಿ ಪಡೆಯುತ್ತಿದೆ. ಶ್ರೀಲಂಕಾ ವಿರುದ್ಧ ಯುವ ಆಟಗಾರರ ತಂಡ ಟಿ20 ಪಂದ್ಯವನ್ನು ಆಡಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಸರನಿಯನ್ನು ವಶಪಡಿಸಿಕೊಂಡಿತ್ತು, ಆದರೆ ಹಿಟಿಯ ಆಟಗಾರರೊಂದಿಗೆ ನಡೆದ ODI ಸರಣಿಯಲ್ಲಿ ಟೀಂ ಇಂಡಿಯಾ ಒಂದು ಪಂದ್ಯವನ್ನು ಗೆಲ್ಲದೆ ಮುಖಭಂಗ ಅನುಭವಿಸಿ ತವರಿಗೆ ವಾಪಸ್ ಆಗಿದೆ.
Nick Hockley: ಆಸ್ಟ್ರೇಲಿಯಾ ಕ್ರಿಕೆಟ್ನಲ್ಲಿ ಸಂಚಲನ ಉಂಟಾಗಿದೆ. ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಸಕ್ತ 2024-2025ರ ಕ್ರಿಕೆಟ್ ಋತುವಿನ ಅಂತ್ಯದ ನಂತರ ಅವರು ಕೆಳಗಿಳಿಯಲಿದ್ದಾರೆ. ಇದನ್ನು ಅವರೇ ಬಹಿರಂಗಪಡಿಸಿದ್ದಾರೆ. ಕ್ರಿಕೆಟ್ ಆಸ್ಟ್ರೇಲಿಯಾ ತೊರೆಯುವುದು ಕಠಿಣ ನಿರ್ಧಾರ ಎಂದು ಬಣ್ಣಿಸಿದರು.
Australia squad for IND vs AUS T20I series: ಆಸ್ಟ್ರೇಲಿಯಾದ ನಿಯಮಿತ ನಾಯಕ ಪ್ಯಾಟ್ ಕಮ್ಮಿನ್ಸ್ ವಿಶ್ವಕಪ್ ಮುಕ್ತಾಯದ ನಂತರ ತವರಿಗೆ ಮರಳಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್-ಬ್ಯಾಟರ್ ಮ್ಯಾಥ್ಯೂ ವೇಡ್ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಲಿದ್ದಾರೆ.
IND VS AUS: ವಿಶ್ವಕಪ್ ಪಂದ್ಯಕ್ಕಾಗಿ ಇಡೀ ವಿಶ್ವವೇ ಕಾತುರದಿಂದ ಕಾದು ಕುಳಿತಿದೆ. ವಿಶ್ವಕಪ್ ಗಾಗಿ ಭಾರತ ಮತ್ತು ಆಸ್ಟ್ರೇಲಿಯಾ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದು ಈ ಮಧ್ಯೆ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಆಟಗಾರನೊಬ್ಬನಿಗೆ ಇದ್ದಕ್ಕಿದ್ದಂತೆ ಎರಡು ಪಂದ್ಯಗಳಿಗೆ ನಿಷೇಧ ಹೇರಿದೆ.
David Warner Retirement: ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ದಿಗ್ಗಜ ಆಟಗಾರರಲ್ಲಿ ಒಬ್ಬರಾದ ಡೇವಿಡ್ ವಾರ್ನರ್ ಟೆಸ್ಟ್ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಅಷ್ಟೇ ಅಲ್ಲ ತಮ್ಮ ಕೊನೆಯ ಪಂದ್ಯ ಯಾವುದು ಎಂಬುದನ್ನೂ ಕೂಡ ಅವರು ಬಹಿರಂಗಪಡಿಸಿದ್ದಾರೆ.
David Warner Injured: ಶುಕ್ರವಾರದ ಪಂದ್ಯದ ಆರಂಭದ ದಿನ ಆಸ್ಟ್ರೇಲಿಯಾದ ಇನಿಂಗ್ಸ್ನ 10ನೇ ಓವರ್ನಲ್ಲಿ ಮೊಹಮ್ಮದ್ ಸಿರಾಜ್ ಎಸೆದ ಬಾಲ್ ವಾರ್ನರ್ ತಲೆಗೆ ಬಡಿದಿತ್ತು. ಈ ಹಿಂದೆ ಎಡಗೈ ಬ್ಯಾಟ್ಸ್ಮನ್ ಕೂಡ ಮೊಣಕೈ ಗಾಯಕ್ಕೆ ಒಳಗಾಗಿದ್ದರು. ಈ ಗಾಯದ ನಂತರ, ವೈದ್ಯರು ಮೈದಾನದಲ್ಲಿ ಅವರಿಗೆ ಚಿಕಿತ್ಸೆ ನೀಡಿದರು.
ಎರಡೂ ದೇಶಗಳ ಸರ್ಕಾರಗಳು ಮತ್ತು ಆಟಗಾರರ ಸಂಘದಿಂದ ಅನುಮತಿ ಪಡೆದ ನಂತರ ಆಸ್ಟ್ರೇಲಿಯಾ 24 ವರ್ಷಗಳ ನಂತರ ತಮ್ಮ ಮೊದಲ ಪಾಕಿಸ್ತಾನ ಪ್ರವಾಸವನ್ನು ಖಚಿತಪಡಿಸಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ (ಸಿಎ) ಶುಕ್ರವಾರ ತಿಳಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.