ರಾಜಕೀಯ ಭೀಷ್ಮನಂತೆ ತಾತನ ತಂತ್ರಗಾರಿಕೆ,ಪಾರ್ಥನಂತೆ ಅಪ್ಪನ ಕಾರ್ಯವೈಕರಿ.ಘಟಾನುಘಟಿ ರಾಜಕೀಯ ಧುರೀಣರ ಮಾರ್ಗದರ್ಶನದಲ್ಲಿ ಈ ಬಾರೀ ನಿಖಿಲ್ ಕುಮಾರಸ್ವಾಮಿ ಸೋಲಿನ ವನವಾಸದಿಂದ ಹೊರ ಬರ್ತಾರೆ ಅಂತ ವಿಶ್ಲೇಷಣೆ ಮಾಡಲಾಗಿತ್ತು.ಆದ್ರೆ ಫಲಿತಾಂಶ ಎಲ್ಲವೂ ಉಲ್ಟಾ ಆಗಿದೆ.ತಾತ ಭೀಷ್ಮನ ಅನುಭವದ ಮುಂದೆಯೇ ಸೈನಿಕ ದಳಪತಿಗಳ ಕೋಟೆ ಬೇದಿಸಿ ಪಟ್ಟಾಭಿಷೇಕ ಮಾಡಿಸಿಕೊಂಡಿದ್ದಾನೆ.
ಪಕ್ಷ ಕಷ್ಟಕಾಲದಲ್ಲಿ ಇದ್ದಾಗ ತಲೆಬಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದೇನೆ. 87,031 ಜನರು ನನ್ನ ಪರವಾಗಿ ಮತ ಹಾಕಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡಲಾರೆ ಎಂದು ನಿಖಿಲ್ ಕುಮಾರ್ ಸ್ವಾಮಿ ಹೇಳಿದರು.
Karnataka By Election Results 2024: ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಅತ್ಯಾಕರ್ಷಕವಾದ ಕ್ಷೇತ್ರವೆಂದು ಕರೆಯಲ್ಪಟ್ಟಿರುವ ಚೆನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೆಶ್ವರ್ ಹಾಗೂ ನಿಖಿಲ್ ಕುಮಾರಸ್ವಾಮಿ ಅವರ ನಡುವೆ ಭರ್ಜರಿ ಪೈಪೋಟಿ ಇದೆ..
ಚನ್ನಪಟ್ಟಣ ಉಪಚುನಾವಣೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿದ್ದು ಇದೀಗ ಯಾರು ಗೆಲ್ಲಬಹುದು ಎಂಬ ನಿರೀಕ್ಷೆಗಳು ಹೆಚ್ಚಿವೆ. ಆದರೆ ಫಲಿತಾಂಶಕ್ಕೂ ಮುನ್ನವೇ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ ಸೋಲು ಒಪ್ಪಿಕೊಂಡಂತೆ ಕಾಣುತ್ತಿದೆ.
ಗೊಂಬೆನಾಡಲ್ಲಿ ಹೈವೋಲ್ಟೇಜ್ ಮಿನಿ ಕದನ ಶುರು!
ಕಾಂಗ್ರೆಸ್ v/s ದೋಸ್ತಿಗಳ ನಡುವೆ ನೇರಾನೇರ ಫೈಟ್
ಸಿಪಿವೈ v/s ನಿಖಿಲ್ ಯಾರ ಕೈ ಹಿಡಿತಾರೆ ಮತದಾರರು
ಚನ್ನಪಟ್ಟಣ ಚುನಾವಣೆ ಕಣದಲ್ಲಿ 31 ಜನ ಅಭ್ಯರ್ಥಿಗಳು
ಉಪ ಸಮರ ಬಹಿರಂಗ ಪ್ರಚಾರಕ್ಕೆ ಇಂದು ತೆರೆ
ದಿನದಿಂದ ದಿನಕ್ಕೆ ರಂಗೇರಿದ ಬೊಂಬೆನಾಡು ಕಣ
ʻಸೈನಿಕʼನ ಪರ ಕಾಂಗ್ರೆಸ್ ಜೋಡೆತ್ತು ಕ್ಯಾಂಪೇನ್
ಚನ್ನಪಟ್ಟಣದಲ್ಲಿಂದು ಬೃಹತ್ ಸಭೆ ಆಯೋಜನೆ
ಯೋಗೇಶ್ವರ್ ಮತಯಾಚನೆ ಮಾಡಲಿರುವ ಸಿಎಂ-ಡಿಸಿಎಂ
ನಾನು ಮುಖ್ಯಮಂತ್ರಿ ಆಗಿದ್ದಾಗ ಎಂಜಿನಿಯರ್ ಗಳನ್ನು ಕರೆತಂದೆ. ಆಗ ₹150 ಕೋಟಿ ಬಿಡುಗಡೆ ಮಾಡಿದೆ. ತೆಪ್ಪದಲ್ಲಿ ಹೋಗಿ ಅಣೆಕಟ್ಟೆಯನ್ನು ಉದ್ಘಾಟನೆ ಮಾಡಿದ್ದೆ. ಅದನ್ನೆಲ್ಲವನ್ನು ತಾಲೂಕಿನ ಜನರು, ಎಂಜಿನಿಯರುಗಳು ಪ್ರತ್ಯಕ್ಷವಾಗಿ ನೋಡಿದ್ದಾರೆ. ಆಗಲೇ ನಾನು ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಿಸಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹೇಳಿದರು..
ನಾಮಪತ್ರ ಸಲ್ಲಿಕೆ ಬಳಿಕ ಸಮನ್ವಯ ಸಭೆಗಳನ್ನ ಮಾಡಿದ್ದೇವೆ. ಇವತ್ತಿನಿಂದ ಕ್ಷೇತ್ರದ ಪ್ರತಿ ಗ್ರಾಮಗಳಿಗೂ ಕೂಡ ಭೇಟಿ ಕೊಡ್ತೇನೆ.ಪ್ರಚಾರಕ್ಕೂ ಮುನ್ನ ಮಾಧ್ಯಮಗಳಿಗೆ ಸಿಪಿ ಯೋಗೇಶ್ವರ್ ಹೇಳಿಕೆ.
ಸಿ.ಪಿ.ಯೋಗೇಶ್ವರ್ ಆತುರದ ಕ್ರಮ ಕೈಗೊಂಡರು . ಉಪ ಚುನಾವಣೆಯಲ್ಲಿ ಜನ ತಕ್ಕ ಉತ್ತರ ಕೊಡ್ತಾರೆ .ಮೈಸೂರಿನಲ್ಲಿ ಕೇಂದ್ರ ಸಚಿವ ಸೋಮಣ್ಣ ಹೇಳಿಕೆ. 3 ಕ್ಷೇತ್ರಗಳಲ್ಲೂ ಎನ್ಡಿಎ ಅಭ್ಯರ್ಥಿಗಳು ಗೆಲುತ್ತಾರೆ.
ನ. 13ರಂದು ಚನ್ನಪಟ್ಟಣ ಉಪಚುನಾವಣೆ
ಇಂದು ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆ
ಮಧ್ಯಾಹ್ನ 12 ಗಂಟೆಗೆ ʻಸೈನಿಕʼ ನಾಮಿನೇಷನ್
ನಾಮಪತ್ರ ಸಲ್ಲಿಕೆಗೂ ಮುನ್ನ ಬೃಹತ್ ರೋಡ್ ಶೋ
ಸಿದ್ದರಾಮಯ್ಯ, ಡಿಕೆಶಿ ಸೇರಿ ಹಲವು ಸಚಿವರು ಭಾಗಿ
ಹೆಚ್ಡಿಕೆ ಆಫರ್ ತಿರಸ್ಕಾರ ಮಾಡಿದ್ದ ಸಿ.ಪಿ.ಯೋಗೇಶ್ವರ್. ಜೆಡಿಎಸ್ ಚಿಹ್ನೆಯಡಿ ನಿಲ್ಲುವಂತೆ ಆಫರ್ ಕೊಟ್ಟಿದ್ದ HDK. ಆದರೆ ತಾನು BJPಯಿಂದಲೇ ನಿಲ್ಲೋದಾಗಿ ಹೇಳಿದ್ದ CPY. ಅಂತಿಮವಾಗಿ ಕಾಂಗ್ರೆಸ್ ಸೇರ್ಪಡೆಗೆ ಸಿಪಿವೈ ನಿರ್ಧಾರ.
Channapatna Assembly By-Election: ಮೈತ್ರಿ, ಒಗ್ಗಟ್ಟನ್ನು ಬದಿಗೆ ಸರಿಸಿ ಯೋಗೇಶ್ವರ್ ಕಾಂಗ್ರೆಸ್ಗೆ ಸೇರಿರುವುದರಿಂದ ಅವರ ರಾಜಕೀಯ ಭವಿಷ್ಯ ಹಾಳಾಗಿದೆ. ಎನ್ಡಿಎದಲ್ಲಿ ಯೋಗೇಶ್ವರ್ ಅವರಿಗೆ ಹಿರಿತನವಿತ್ತು. ಈಗ ಕಾಂಗ್ರೆಸ್ಗೆ ಸೇರಿ ಕೊನೆಯ ಸಾಲಿನಲ್ಲಿ ನಿಂತಿದ್ದಾರೆಂದು ಆರ್.ಅಶೋಕ್ ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.