high Blood Sugar Control: ಪ್ರಕೃತಿಯಲ್ಲಿ ಹಲವಾರು ಔಷಧ ಗುಣವಿರುವ ತರಕಾರಿಗಳು-ಹಣ್ಣುಗಳು ಲಭ್ಯವಿವೆ.. ಅವುಗಳನ್ನು ಗುರುತಿಸಿ ಉಪಯುಕ್ತವಾಗಿಸಿಕೊಳ್ಳುವುದು ನಮ್ಮೆಲ್ಲರ ಕೈಯಲ್ಲಿದೆ.. ಇದೀಗ ಮಧುಮೇಹವನ್ನು ನಿಯಂತ್ರಿಸುವ ಒಂದು ಪುಟ್ಟ ಹಣ್ಣಿನ ಬಗ್ಗೆ ನಾವು ತಿಳಿದುಕೊಳ್ಳೋಣ..
Cherry for Blood Sugar Control: ಕೆಂಪು ಚೆರ್ರಿಗಳು ತಿನ್ನಲು ರುಚಿಕರವಾಗಿರುವಂತೆಯೇ ನೋಡಲು ಸುಂದರವಾಗಿರುತ್ತದೆ. ಬೇಸಿಗೆಯಲ್ಲಿ ಪ್ರತಿದಿನ ಚೆರ್ರಿಗಳನ್ನು ಸೇವಿಸಿದರೆ, ಅದು ಆರೋಗ್ಯಕ್ಕೆ ಲೆಕ್ಕವಿಲ್ಲದಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.