Kiara Adwani : ನಾಯಕಿಯರು ಸಾಮಾನ್ಯವಾಗಿ ಸ್ರ್ಕಿನ್ ಮೇಲೆ ಸುಂದರವಾಗಿ ಕಾಣಲು ವಿಭಿನ್ನವಾದ ಡಯಟ ಪ್ಲ್ಯಾನ್ ಗಳನ್ನು ಹಾಕಿಕೊಂಡಿರುತ್ತಾರೆ. ಅದರಲ್ಲಿ ಇದೀಗ ಸಕತ್ ಟ್ರೆಂಡಿಂಗ್ ನಲ್ಲಿರೋ ಕಿಯಾರಾ ಅಡ್ವಾಣಿಯವರ ಸೌಂದರ್ಯ ಹಿಂದಿನ ರಹಸ್ಯವೇನು ಗೊತ್ತಾ ಇಲ್ಲಿದೆ ನೋಡಿ.
ತರಕಾರಿ ಜ್ಯೂಸ್ ನಿಮ್ಮ ಆರೋಗ್ಯ ಮತ್ತು ತ್ವಚೆಯನ್ನು ಸದೃಢವಾಗಿಡಲು ನಿಮಗೆ ಬಹಳಷ್ಟು ಸಹಾಯ ಮಾಡುತ್ತದೆ. ನಿಮ್ಮ ಚರ್ಮಕ್ಕೆ ಬಹಳ ಮುಖ್ಯವಾದ ಅನೇಕ ಪೋಷಕಾಂಶಗಳನ್ನು ನೀವು ಸಹ ಪಡೆಯುತ್ತೀರಿ. ಒಂದು ಲೋಟ ತಾಜಾ ತರಕಾರಿ ರಸವು ನಿಮ್ಮ ಚರ್ಮದ ಹೊಳಪನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಚರ್ಮದ ನೈಸರ್ಗಿಕ ಹೊಳಪನ್ನು ಕಾಪಾಡಿಕೊಳ್ಳಲು, ನೀವು ಇದನ್ನು ಪ್ರತಿದಿನ ಸೇವಿಸಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.