Actress karisma kapoor: ಬಚ್ಚನ್ ಕುಟುಂಬ ಮತ್ತು ಕರಿಷ್ಮಾ ಕಪೂರ್ ನಡುವಿನ ಸಂಬಂಧದ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ.. ನಟಿ ಆಗ್ಗಾಗೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ..
ಬಾಲಿವುಡ್ನಲ್ಲಿ ಅದೆಷ್ಟೋ ಸ್ಟಾರ್ ಕಪಲ್ ಗಳು ಆಗಾಗ ಕಂಡುಬರುತ್ತವೆ. ಆದರೆ ಅವುಗಳಲ್ಲಿ ಎಷ್ಟು ಪ್ರೇಮ ಕಥೆಗಳು ಪೂರ್ಣವಾಗುತ್ತವೆ ಎಂಬುದು ತಿಳಿದಿಲ್ಲ. ಕೆಲವು ಯಶಸ್ವಿಯಾಗಿದ್ದರೆ, ಇನ್ನೂ ಕೆಲವು ಮದವೆವರೆಗೆ ಬಂದು ನಿಂತು ಹೋಗಿವೆ. ಕೆಲವರು ಶಾಶ್ವತವಾಗಿ ಒಟ್ಟಿಗೆ ಇರುವುದಾಗಿ ಭರವಸೆಯನ್ನು ನೀಡಿ, ನಿಶ್ಚಿತಾರ್ಥದ ಉಂಗುರ ಸಹ ಬದಲಾಯಿಸಿಕೊಂಡಿದ್ದರೂ ಸಹ, ಅವರು ಮದುವೆ ಮಂಟಪ ಏರಲು ಸಾಧ್ಯವಾಗಿಲ್ಲ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.