SBI Interest Rate: ಎಸ್ಬಿಐ ತನ್ನ ಕೋಟ್ಯಾಂತರ ಗ್ರಾಹಕರಿಗೆ ಶಾಕಿಂಗ್ ನ್ಯೂಸ್ ಒಂದನ್ನು ನೀಡಿದೆ. ಈ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಸಾಲ ಪಡೆದಿದ್ದರೆ ನಿಮ್ಮ ಇಎಂಐ ಹೆಚ್ಚಾಗಬಹುದು. ಈ ಹಿಂದೆ ಆರ್ಬಿಐ ರೆಪೊ ದರವನ್ನು ಶೇ.1.40ರಷ್ಟು ಹೆಚ್ಚಿಸಿತ್ತು. ಈ ಬದಲಾವಣೆಯನ್ನು ಮೂರು ವಿಭಿನ್ನ ಸಮಯಗಳಲ್ಲಿ ಅಳವಡಿಸಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.