Jasmine Bhasin: ಇತ್ತೀಚೆಗೆ ಜಾಸ್ಮಿನ್ ಭಾಸಿನ್ ತಮ್ಮ ಕಣ್ಣಿಗೆ ಹಾನಿಯಾದ ಸುದ್ದಿಯಿಂದ ಭಾರಿ ಚರ್ಚೆಯಲ್ಲಿರುವುದು ಗೊತ್ತೇ ಇದೆ. ಕಂಟ್ಯಾಟ್ ಲೆನ್ಸ್ ಧರಿಸಿ ಕಾಣ್ಣಿಗೆ ಹಾನಿಯಾದ ಕಾರಣ ಜಾಸ್ಮಿನ್ ಈ ನಡುವೆ ಭಾರಿ ಚರಚೆಯಲ್ಲಿದ್ದಾರೆ. ಇಂತಹ ನಟ ಒಂದು ಕಾಲದಲ್ಲಿ ನಿರಾಕರಣೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರಂತೆ.
Nora Fatehi: ಚಿತ್ರರಂಗದಲ್ಲಿ ಯಶಸ್ಸಿಗೆ ಅದೃಷ್ಟ ಮುಖ್ಯ ಎಂದು ಹೇಳಲಾಗಿದ್ದರೂ, ಕಷ್ಟಪಟ್ಟು ದುಡಿಯುವವರಿಗೆ ಮಾತ್ರ ನೆಲೆ ಸಿಗುತ್ತದೆ. ಇಲ್ಲದಿದ್ದರೆ, ಅದೃಷ್ಟದ ಎಲ್ಲಾ ಅವಕಾಶಗಳು ಸಮಯದೊಂದಿಗೆ ಕಣ್ಮರೆಯಾಗುತ್ತವೆ. ಹಾಗಾಗಿಯೇ ಹೀರೋ, ಹೀರೋಯಿನ್ ಆಗಬೇಕು ಎಂಬ ಗುರಿ ಇಟ್ಟುಕೊಂಡು ಇಂಡಸ್ಟ್ರಿಗೆ ಬರುವವರಲ್ಲಿ ಕೆಲವರು ಮಾತ್ರ ತಮ್ಮ ಗುರಿ ಸಾಧಿಸುತ್ತಾರೆ. ಆದರೆ ಚಿತ್ರಗಳತ್ತ ಒಲವು ಹೊಂದಿರುವ ವಿದೇಶಿ ಯುವತಿಯೊಬ್ಬಳು ಭಾರತೀಯ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾಳೆ.
SharathBabu: ಕನ್ನಡ ಚಿತ್ರರಂಗ ಅಷ್ಟೆ ಅಲ್ಲದೆ, ಸೌತ್ ಇಂಡಸ್ಟ್ರಿಯಲ್ಲಿ ಸ್ಟಾರ್ ನಟರಾಗಿ ಸಿನಿಮಾ ಇಂಡಸ್ಟ್ರಿಗೆ ಶರತ್ ಬಾಬು ಎಂಟ್ರಿ ಕೊಟ್ಟರು . ಕನ್ನಡ, ತೆಲುಗು ಅಷ್ಟೆ ಅಲ್ಲದೆ ಶರತ್ ಬಾಬು ತಮಿಳಿನಲ್ಲೂ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಅವರು ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಿತ್ರಗಳೊಂದಿಗೆ ಸ್ಟಾರ್ಡಮ್ ಗಳಿಸಿದ್ದು, 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
KareenaKapoor: ಕರೀನಾ ಕಪೂರ್ ಬಾಲಿವುಡ್ನ ಅತಿ ಹೆಚ್ಚು ಸಂಭಾವನೆ ಪಡೆಯುವ ತಾರೆಗಳಲ್ಲಿ ಒಬ್ಬರು. ಕಳೆದ 2 ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಕತ್ರಿನಾ ತಮ್ಮ ನಟನಾ ಕೌಶಲ್ಯವನ್ನು ಪಸರಿಸುತ್ತಿದ್ದಾರೆ. ಇತ್ತೀಚೆಗೆ, ಸಂದರ್ಶನವೊಂದರಲ್ಲಿ, ಕರೀನಾ ಕಪೂರ್ ತಮ್ಮ ಸಂಭಾವನೆಯ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ. ಚಿತ್ರವೊಂದಕ್ಕೆ ಇವರು ಭಾರೀ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದ್ದು, ಈ ಬಗ್ಗೆ ಮಾತನಾಡಿದ ನಟಿ "ನನಗೆ ಹಣ ಮುಖ್ಯವಲ್ಲ ಗಂಡನ ಮನೆಯಲ್ಲಿ ವಾಸವಿದ್ದು, ಇಂದಿಗೂ ಕಷ್ಟಪಡುತ್ತಿದ್ದೇನೆ" ಎಂದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.