ಬಿಗ್ಬಾಸ್ ಮನೆ ಮಂದಿಯ ಮನದಾಳದ ಮಾತುಗಳು ಒಂದೊಂದಾಗಿ ಹೊರಗೆ ಬರುತ್ತಿದೆ. ತಮ್ಮ ಮನಸ್ಸಿನಲ್ಲಿ ನಿಗೂಢವಾಗಿಟ್ಟಿದ್ದ ಗುಟ್ಟುಗಳನ್ನು ರಟ್ಟು ಮಾಡುತ್ತಿದ್ದಾರೆ. ಸದ್ಯ ಕಾವ್ಯಾಶ್ರೀ ಗೌಡ ತಮ್ಮ ಪ್ರೇಮ ಪುರಾಣದ ಬಗ್ಗೆ ಬಾಯ್ಬಿಟ್ಟಿದ್ದಾರೆ.
ಸದಾ ಬಿಗ್ಬಾಸ್ ಮನೆಯಲ್ಲಿ ಎಲ್ಲರ ನಗುವಿಗೂ ಕಾರಣ ಆರ್ಯವರ್ಧನ್ ಗುರೂಜಿ. ಏನಾದರೊಂದು ಕಿತಾಪತಿ ಮಾಡುವ ಮೂಲಕ ಎಲ್ಲರನ್ನು ನಗಿಸುತ್ತಲೇ ಇರುತ್ತಾರೆ. ಸದ್ಯ ಮನೆ ಮಂದಿಗೆಲ್ಲ ಗ್ರಹಗಳ ಹೊಲಿಕೆ ಮಾಡಲು ಹೋಗಿ ತಮ್ಮ ಮೇಲೆ ತಾವೇ ಗೂಬೆ ಕೂರಿಸಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ಎಂಟ್ರಿ ಕೊಡುವಾಗ ವೇದಿಕೆಯ ಮೇಲೆ ಎಲ್ಲರಿಗೂ ಒಂದೊಂದು ಬ್ಯಾಂಡ್ನ್ನು ಕೊಟ್ಟಿದ್ದರು. ಇದೀಗ ಆ ಬ್ಯಾಂಡ್ಗಳನ್ನು ತಮಗೆ ಸೂಕ್ತ ಎನಿಸುವ ಸ್ಪರ್ಧಿಗಳಿಗೆ ನೀಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.