ಭಾರತವು 1980 ರ ದಶಕದಿಂದ ದುಡಿಯುವ ವರ್ಗದಲ್ಲಿ, ನಿಯಮಿತ ವೇತನ ಪಡೆಯುವ ಕಾರ್ಮಿಕರ ಸಂಖ್ಯೆಯಲ್ಲಿ ಗಮನಾರ್ಹವಾದ ಹೆಚ್ಚಳ ಕಂಡಿದೆ, ಜಾತಿ ಆಧಾರಿತ ಪ್ರತ್ಯೇಕತೆಯನ್ನು ಕನಿಷ್ಠವಾಗಿಸಿದೆ ಮತ್ತು ಕಾರ್ಯಪಡೆಯಲ್ಲಿ ಲಿಂಗ ಆಧಾರಿತ ಅಸಮಾನತೆಗಳನ್ನು ಸಾಕಷ್ಟು ನಿವಾರಿಸಿದೆ, ಆದರೆ ಕೆಲವು ಸವಾಲುಗಳು ಮಾತ್ರ ಹಾಗೆಯೇ ಉಳಿದಿವೆ ಎಂದು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯ ಇಂದು ಬಿಡುಗಡೆಗೊಳಿಸಿರುವ ‘ಭಾರತೀಯ ದುಡಿಯುವ ವರ್ಗದ ಸ್ಥಿತಿ 2023’ (ಸ್ಟೇಟ್ ಆಫ್ವರ್ಕಿಂಗ್ ಇಂಡಿಯಾ 2023) ವರದಿ ತಿಳಿಸಿದೆ.
ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯವು ಇಂಗ್ಲಿಷ್ನಿಂದ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿರುವ, ಶೈಕ್ಷಣಿಕ ಸಂಪನ್ಮೂಲಗಳ ಆನ್ ಲೈನ್ ರೂಪದ ‘ಅನುವಾದ ಸಂಪದ’ವನ್ನು ನಗರದಲ್ಲಿ ಇಂದು ಲೋಕಾರ್ಪಣೆ ಮಾಡಿತು.
ಶಿಕ್ಷಕರ ನಿರಂತರ ಯತ್ನಗಳು ಕಲಿಕಾ ನಷ್ಟವನ್ನು ನಿಭಾಯಿಸುವಲ್ಲಿ ಒಂದಷ್ಟು ಆರಂಭಿಕ ಯಶಸ್ಸನ್ನು ಪಡೆದಿವೆಯೇ ಅಥವಾ ಇಲ್ಲವೇ ಎಂಬುದನ್ನು ಅರಿತುಕೊಳ್ಳುವುದು ಈ ಅಧ್ಯಯನದ ಉದ್ದೇಶವಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.