Artificial Intelligence in Army Day: ಮೇಜರ್ ಜನರಲ್ ಸಲಿಲ್ ಸೇಥ್ ಅವರು ಮಧ್ಯ ಯುಪಿ ಸಬ್ ಲಕ್ನೋದ ಜನೆಲ್ ಆಫೀಸರ್ ಕಮಾಂಡಿಂಗ್ ಆಗಿದ್ದು, "ಸೇನಾ ದಿನಾಚರಣೆಯ ಪಥಸಂಚಲನವನ್ನು ಒಂದು ನಿರ್ದಿಷ್ಟ ರೀತಿಯಲ್ಲಿ ನಡೆಸಬೇಕಾಗುತ್ತದೆ.
ಭಾರತೀಯ ಸೇನೆಯು 74ನೇ ಸೇನಾ ದಿನವನ್ನು ಆಚರಿಸುತ್ತಿದೆ. ನಿಸ್ವಾರ್ಥ ಸೇವೆ ಮತ್ತು ಭ್ರಾತೃತ್ವದ ಶ್ರೇಷ್ಠ ಮಾದರಿಯನ್ನು ಅನುಸರಿಸುತ್ತಿರುವ ನಮ್ಮ ದೇಶದ ಸೈನಿಕರನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಸೇನಾ ದಿನವನ್ನು ಎಲ್ಲಾ ಸೇನಾ ಕಮಾಂಡ್ ಪ್ರಧಾನ ಕಚೇರಿಗಳಲ್ಲಿ ಆಚರಿಸಲಾಗುತ್ತದೆ.
ಸೇನಾ ದಿನಾಚರಣೆಯಂದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸಿಡಿಎಸ್ ಜನರಲ್ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರ್ವಾನೆ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
ಈ ಅಪಘಾತ ಕುರಿತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರಂಭಿಕ ತನಿಖೆಯ ಪ್ರಕಾರ ಈ ಅಪಘಾತವು ಸೈನಿಕರ ತಪ್ಪಿನಿಂದ ಮಾತ್ರವಲ್ಲದೇ, ಹೆಲಿಕಾಪ್ಟರ್ಗಳಲ್ಲಿ ಹಗ್ಗವನ್ನು ಕಟ್ಟಿಹಾಕುವ ಸ್ಥಳದಿಂದಲೇ ಸಂಭವಿಸಿದೆ ಎಂದು ತಿಳಿದು ಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.