New feature on Google Play Store: ನೀವು ಅತಿ ವೇಗದ ಇಂಟರ್ನೆಟ್ ಸಂಪರ್ಕವನ್ನು ಹೊಂದಿದ್ದರೂ (Wi-Fi ಅಥವಾ 5G), ಗೂಗಲ್ ಪ್ಲೇ ಸ್ಟೋರ್ನಲ್ಲಿ ಒಂದು ಬಾರಿಗೆ ಒಂದೇ ಒಂದು ಅಪ್ಲಿಕೇಶನ್ ಮಾತ್ರ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತಿತ್ತು. ಆದರೆ, ಇನ್ನೂ ಮುಂದೆ ಈ ಸಮಸ್ಯೆ ಕೊನೆಗೊಳ್ಳಲಿದೆ. ಈಗ ಬಳಕೆದಾರರು ಒಮ್ಮೆಗೆ ಏಕಕಾಲದಲ್ಲಿ ಹಲವಾರು ಅಪ್ಲಿಕೇಶನ್ಗಳನ್ನು ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ.
Dangerous Anti-Virus Apps - ನಿಮ್ಮ ಸ್ಮಾರ್ಟ್ ಫೋನ್ ನಲ್ಲಿಯೂ ಕೂಡ ಒಂದು ವೇಳೆ ನೀವು ಆಂಟಿ ವೈರಸ್ ಆಪ್ ಇನ್ಸ್ಟಾಲ್ ಮಾಡಿದ್ದರೆ, ಈ ಸುದ್ದಿ ನಿಮಗಾಗಿ. ಇತ್ತೀಚಿಗೆ ನಡೆಸಲಾದ ಒಂದು ಸಂಶೋಧನೆಯಲ್ಲಿ ಬಳಕೆದಾರರ ಡೇಟಾ ಕಳ್ಳತನ ಮಾಡುವ 6 ಆಂಟಿ ವೈರಸ್ ಅಪ್ಲಿಕೇಶನ್ ಗಳನ್ನು ಪತ್ತೆಹಚ್ಚಲಾಗಿದೆ. ಈ ಆಪ್ ಗಳ ಸಂಪೂರ್ಣ ಪಟ್ಟಿ ಇಲ್ಲಿದೆ,
ಗೂಗಲ್ ಕ್ರೋಮ್ ನಲ್ಲಿ ಮೂರನೇ ಬಾರಿಗೆ ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ಕಳೆದ ಎರಡು ವಾರಗಳಲ್ಲಿ ಗೂಗಲ್ ನ ಥ್ರೆಟ್ ಅನಾಲಿಸಿಸ್ ಗ್ರೂಪ್ (TAG) ತಂಡದ ವತಿಯಿಂದ ಶೋಧಕ್ಕೊಳಗಾದ ಝೀರೋ ಡೇ ನ ಗುರುತನ್ನು ಪತ್ತೆಹಚ್ಚಲಾಗಿದೆ. ಮೊದಲು ಪತ್ತೆಹಚ್ಚಲಾದ ಎರಡು ಝೀರೋ ಡೇ ದೋಷಗಳು ಕೇವಲ ಡೆಸ್ಕ್ ಟಾಪ್ ಗಳನ್ನು ಸೋಂಕಿತಗೊಳಿಸಿ, ಕ್ರೋಮ್ ಅನ್ನು ಪ್ರಭಾವಿತಗೊಳಿಸುತ್ತಿದ್ದವು. ಆದರೆ, ಮೂರನೇ ಬಾರಿಗೆ ಪತ್ತೆಯಾದ ಝೀರೋ ಡೇ ಇತರ ಎರಡರಗಿಂತ ಭಿನ್ನವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.