Viral News: ಕಳೆದ ವರ್ಷ ವೃದ್ಧ ದಂಪತಿಗಳು ರೈಲಿನಲ್ಲಿ ಪ್ರಯಾಣಕ್ಕಾಗಿ ಟೀಕೆಟ್ ಖರೀದಿಸಿದರೂ, ಅಲ್ಲಿ ಟಿಸಿ ಅವರಿಗೆ ಟಿಕೇಟ್ ರಹಿತ ಪ್ರಯಾಣಿಕರೆಂದು 22,000 ರೂ.ಗಿಂತ ಹೆಚ್ಚಿನ ದಂಡವನ್ನು ವಿಧಿಸಿದರು. ಆದರೆ ಈ ದಂಪತಿಯ ಪುತ್ರ ಕೋರ್ಟ್ನಲ್ಲಿ IRCTC ವಿರುದ್ದ ದೂರು ದಾಖಲಿಸಿದ ಬಳಿಕ, ಇತ್ತೀಚೆಗೆ 40,000 ರೂ. ಪರಿಹಾರವಾಗಿ ಪಡೆದರು.
ಸಾರ್ವಕರ್ ಭಾವಚಿತ್ರ ಅಳವಡಿಕೆಗೆ ಅನುಮತಿ ಕಡ್ಡಾಯ ಎಂದಿರುವ ವಿರುದ್ದ ಗರಂ. ಆಫ್ಜ್ಯಲ್ ಗುರು ಭಾವಚಿತ್ರ ಇಡುತ್ತಿಲ್ಲ. ಇಷ್ಟು ವರ್ಷ ಇರದ ಅನುಮತಿ ಈ ವರ್ಷ ಯಾಕೆ ಬೇಕು ಎಂದು ಅಭಯ್ ಪಾಟೀಲ್ ಗರಂ..
ಶಿವಮೊಗ್ಗದಲ್ಲಿ ಸಾರ್ವರ್ಕರ್ ಫೋಟೋ ಕಿತ್ತು ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡೀ ಜಿಲ್ಲೆ ಪ್ರಕ್ಷುಬ್ದವಾಗಿತ್ತು. ಈ ಹಿನ್ನೆಲಯಲ್ಲಿ ಜಿಲ್ಲೆಯಲ್ಲಿ ಪೋಲೀಸ್ ಸರ್ಪಗಾವಲು ಹಾಕಲಾಗಿದೆ. ಸದ್ಯ ಜಿಲ್ಲೆಯಲ್ಲಿ ಶಾಂತಿ ನೆಲೆಸಿದೆ.
ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ಗೆ ಚಾಕು ಇರಿತ ಪ್ರಕರಣ. ಶಿವಮೊಗ್ಗದ ಟಿಪ್ಪುನಗರದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ನೇತೃತ್ವದಲ್ಲಿ ಪಥಸಂಚಲನ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆ. ಜನರಲ್ಲಿ ಧೈರ್ಯ ತುಂಬುವ ಕೆಲಸಕ್ಕೆ ಮುಂದಾದ ಪೊಲೀಸರು.
ಬೆಳ್ಳಾರೆಯಲ್ಲಿ ಎಡಿಜಿಪಿ ಅಲೋಕ್ ಕುಮಾರ್ ಅವರು ಆರು ಜಿಲ್ಲೆಯ ಎಸ್ಪಿ, ಎನ್ ಐಎ ಅಧಿಕಾರಿಗಳೊಂದಿಗೆ ಎಡಿಜಿಪಿ ಸಭೆ ನಡೆಸಿದರು. ಇಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಸಭೆಯ ಹಿನ್ನಲೆಯಲ್ಲಿ ಮಂಗಳೂರಿಗೆ ಆಗಮಿಸಿದ್ದರು.
ರಾಜ್ಯದಲ್ಲಿ ಪಬ್, ಮತ್ತು ಮದ್ಯದಂಗಡಿಗಳು ಪಬ್, ಬಾರ್, ಮತ್ತು ಮದ್ಯದಂಗಡಿಗಳು ನಿಗದಿತ ಸಮಯದಲ್ಲಿ ಬಂದ್ ಮಾಡುವ ಜೊತೆಗೆ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಡಿಜಿಪಿ ಅಲೋಕ್ ಕುಮಾರ್ ಖಡಕ್ ಆದೇಶ ಹೊರಡಿಸಿದ್ದಾರೆ.
ಒಂದು ವೇಳೆ ಮುಂಬರುವ ಲೋಕಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ರಾಮ ಮಂದಿರ ವಿಷಯವನ್ನು ಸೇರಿಸಿದ್ದೆ ಆದಲ್ಲಿ ನಾವು ಬೆಂಬಲಿಸುವ ನಿರ್ಧಾರ ಕೈಗೊಳ್ಳುವ ವಿಚಾರವಾಗಿ ಚಿಂತನೆ ನಡೆಸುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಹೇಳಿದ್ದಾರೆ. ಆದರೆ ನಂತರ ಈ ಹೇಳಿಕೆಯಿಂದ ಅವರು ನುಣುಚಿಕೊಳ್ಳುವ ಪ್ರಯತ್ನ ಮಾಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.