Jack Ma's Alibaba Group Fined - ಬಹಿರಂಗ ಸಭೆಯೊಂದರಲ್ಲಿ ಚೀನಾ (China) ಸರ್ಕಾರದ ವಿರುದ್ಧ ಟೀಕೆ ಮಾಡಿದ ಖ್ಯಾತ ಜಾಗತಿಕ ಉದ್ಯಮಿ ಜ್ಯಾಕ್ ಮಾ (Jack Ma) ಸಂಕಷ್ಟಗಳು ನಿಲ್ಲುವ ಮಾತೆ ಎತ್ತುತ್ತಿಲ್ಲ. ಹೌದು, ಚೀನಾದ ದಿಗ್ಗಜ ಕಂಪನಿ ಅಲಿಬಾಬಾ ಗ್ರೂಪ್ ಗೆ ಚೀನಾ ಸರ್ಕಾರ 2.78 ಬಿಲಿಯನ್ ಡಾಲರ್ ದಂಡ ವಿಧಿಸಿದೆ. ಇದು ಅಲಿಬಾಬಾ ಗ್ರೂಪ್ ವಿರುದ್ಧ ಇದುವರೆಗಿನ ಅತಿ ದೊಡ್ಡ ಕ್ರಮ ಎಂದೇ ಹೇಳಲಾಗುತ್ತಿದೆ.
Alibaba Founder Jack Ma Found - ಚೀನಾ ಅಧ್ಯಕ್ಷ Xi Jinping ಅವರೊಂದಿಗಿನ ವಿವಾದದ ಬಳಿಕ ಅಲಿಬಾಬಾ ಸಂಸ್ಥಾಪಕ ಜ್ಯಾಕ್ ಮಾ (Jack Ma) ನಾಪತ್ತೆಯಾಗಿದ್ದರು. ಬಳಿಕ ಇದೀಗ ಸುಮಾರು ಎರಡು ತಿಂಗಳು ಅವರು ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.
Jack Ma Missing: ಕಳೆದ ವರ್ಷ ನವೆಂಬರ್ನಲ್ಲಿ, ಜ್ಯಾಕ್ ಮಾಗೆ ಬಲವಾದ ಪೆಟ್ಟು ನೀಡಿದ್ದ ಚೀನಾ ಸರ್ಕಾರ , ಅವರ ಆಂಟ್ ಗ್ರೂಪ್ ಗೆ ಸೇರಿದ 37 ಬಿಲಿಯನ್ ಡಾಲರ್ IPOಗಳನ್ನು ಐಪಿಒ ಅಮಾನತುಗೊಳಿಸಿತ್ತು. ವಾಲ್ ಸ್ಟ್ರೀಟ್ ಜನರಲ್ ವರದಿಯ ಪ್ರಕಾರ, ಐಪಿಒ ಅಮಾನತುಗೊಳಿಸುವ ಆದೇಶವು ನೇರವಾಗಿ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಂದ ಬಂದಿದೆ ಎನ್ನಲಾಗಿದೆ
By accepting cookies, you agree to the storing of cookies on your device to enhance site navigation, analyze site usage, and assist in our marketing efforts.