Bollywood Actress Gold Saree: ಬಾಲಿವುಡ್ ಹೆಸರಾಂತ ನಟಿ ತನ್ನ ಮದುಎಯಲ್ಲಿ ಚಿನ್ನದ ದಾರದಲ್ಲಿ ವಿನ್ಯಾಸಗೊಳಿಸಿದ ದುಬಾರಿ ಸೀರೆಯನ್ನು ಉಟ್ಟಿಕೊಂಡಿದ್ದರು. ಈಕೆ ಇಂದು ಕೋಟಿಗಟ್ಟಲೆ ಆಸ್ತಿಯ ಒಡತಿಯಾಗಿದ್ದಾಳೆ. ಈ ಬಿ-ಟೌನ್ ಸುಂದರಿ ಯಾರು ಗೊತ್ತೇ? ಇಲಿದೆ ಸಂಪೂರ್ಣ ಮಾಹಿತಿ.
ಐಶ್ವರ್ಯಾ ರೈ ಬಚ್ಚನ್, ಹಿಂದಿ ಚಿತ್ರರಂಗದಲ್ಲಿ ಹೆಚ್ಚು ಪ್ರಸಿದ್ದಿ ಪಡೆದಿರುವ ನಟಿಯರಲ್ಲಿ ಒಬ್ಬರು. ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಅಭಿನಯಿಸುವುದು ಕಡಿಮೆಯಾದರೂ ಸಹ ಅಭಿಮಾನಿಗಳು ಮಾತ್ರ ಐಶ್ವರ್ಯಾರನ್ನು ಪರದೆಯ ಮೇಲೆ ನೋಡಲು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ಐಶ್ವರ್ಯಾ ತನ್ನ ಸಾರ್ವಜನಿಕ ಜೀವನದಲ್ಲಿ ತುಂಬಾ ಸಕ್ರಿಯವಾಗಿರುತ್ತಾರೆ. ಜೊತೆಗೆ ಎಲ್ಲಾ ಪಾರ್ಟಿಗಳು ಮತ್ತು ಕಾರ್ಯಕ್ರಮಗಳಿಗೆ ಭಾಗಿಯಾಗುತ್ತಾರೆ. ಇನ್ನು ಪಾರ್ಟಿಗಳಿಗೆ ಹಾಜರಾಗುವಾಗ ಒಂದಕ್ಕಿಂತ ಒಂದು ವಿಭಿನ್ನ ಎನ್ನುವ ಡ್ರೆಸ್ಸಿಂಗ್ ಸ್ಟೈಲ್ನಲ್ಲಿ ಅದ್ಭುತವಾಗಿ ಕಾಣುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.