Jaya Bachchan Viral Video: ಬಚ್ಚನ್ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ಐಶ್ವರ್ಯಾ ರೈ ಅವರ ಹುಟ್ಟುಹಬ್ಬಕ್ಕೆ ಕುಟುಂಬಸ್ಥರು ಯಾರೂ ಸಹ ವಿಶ್ ಮಾಡದೆ ಇರುವುದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದು ನೆಟ್ಟಿಗರ ಮನದಲ್ಲಿ ಮತ್ತಷ್ಟು ಅನುಮಾನವನ್ನು ಹೆಚ್ಚಿಸಿದೆ.
Aishwarya rai: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇಧನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಭಾರಿ ಚರ್ಚೆಯನ್ನು ಹುಟ್ಟಿಹಾಕಿದೆ. ಇದರ ನಡುವೆ ಈ ಜೋಡಿಯ ಒಂದೊಂದು ಪುಟ್ಟ ನಡೆಯೂ ಕೂಡ ಈ ವಿಷಯಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಲೇ ಬರುತ್ತಿದೆ.
Aishwarya Rai ABHISHEK Bachchan: ಬಾಲಿವುಡ್ ಸ್ಟಾರ್ ಕಪಲ್ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವೈವಾಹಿಕ ಜೀವನದಲ್ಲಿ ಬಿರುಗಾಳಿಗೆ ಸಂಬಂಧಿಸಿದಂತೆ ದಿನ ಒಂದಿಲ್ಲೊಂದು ವದಂತಿಗಳು ಹರಡುತ್ತಲೇ ಇವೆ.
ಬಾಲಿವುಡ್ನ ಐಕಾನಿಕ್ ಕಪಲ್ ಎಂದೇ ಖ್ಯಾತಿ ಪಡೆದಿದ್ದ ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ನಡುವಿನ ವೈವಾಹಿಕ ಸಂಬಂಧ ಸರಿಯಿಲ್ಲ. ಈ ಜೋಡಿಯ ಡಿವೋರ್ಸ್ ವದಂತಿ ಹಬ್ಬಿರುವ ಹೊತ್ತಿನಲ್ಲೇ ವಿಡಿಯೋವೊಂದು ವೈರಲ್ ಆಗುತ್ತಿದೆ.
Aishwarya rai about marriage: ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿಗಳ ಕಾರಣದಿಂದ ಇತ್ತೀಚೆಗೆ ಭಾರಿ ಸುದ್ದಿಯಲ್ಲಿದ್ದಾರೆ. ಈ ವದಂತಿಗಳ ನಡುವೆ ಐಶ್ವರ್ಯಾ ಸಂದರ್ಶನವೊಂದು ವೈರಲ್ ಆಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.