urfi javed: ಉರ್ಫಿ ಜಾವೇದ್ ತನ್ನ ವಿಶಿಷ್ಟವಾದ ಫ್ಯಾಶನ್ ಸೆನ್ಸ್ನಿಂದ ಪ್ರತಿದಿನ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುತ್ತಾರೆ. ಇತ್ತೀಚಿನ ದಿನಗಳಲ್ಲಿ, ಅವರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ 'ಫಾಲೋ ಕಾರ್ಲೋ ಯಾರ್' ಸರಣಿಯ ಮೂಲಕ ಸುದ್ದಿಯಲ್ಲಿದ್ದಾರೆ.
ನಟಿ, ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಉರ್ಫಿ ಜಾವೇದ್ ತಮ್ಮ ಡ್ರೆಸ್ಸಿಂಗ್ ಸೆನ್ಸ್ಗಾಗಿ ಯಾವಾಗಲೂ ಟೀಕೆಗೆ ಒಳಗಾಗಿದ್ದಾರೆ.ಈಗ ಇದೆ ವಿಚಾರಕ್ಕೆ ಈಗ ಆಕೆಗೆ ಕೊಲೆ ಬೆದರಿಕೆ ಹಾಕಲಾಗಿದೆ.ಬುಧುವಾರದಂದು ಉರ್ಫಿ ಜಾವೇದ್ ಬೆದರಿಕೆ ಬಂದಿರುವ ಕುರಿತಾಗಿ ಸ್ಕ್ರೀನ್ ಶಾಟ್ ವೊಂದನ್ನು ಹಂಚಿಕೊಂಡಿದ್ದಾರೆ.
ನಟಿ ಉರ್ಫಿ ಜಾವೇದ್ ತನ್ನ ಅಸಾಂಪ್ರದಾಯಿಕ ಫ್ಯಾಷನ್ ಆಯ್ಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾಳೆ,ಈಗ ಆಕೆ ಮತ್ತೊಮ್ಮೆ ಪಾರದರ್ಶಕ ಉಡುಗೆಯನ್ನು ಧರಿಸಿ ಕ್ಯಾಮರಾಗಳಿಗೆ ಪೋಸ್ ನೀಡುವ ಮೂಲಕ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.ಕೆಲವು ನಟಿ ಬೋಲ್ಡ್ ಲುಕ್ ನೋಡಿ ಆಕೆಯ ಧೈರ್ಯವನ್ನು ಮೆಚ್ಚಿದರೆ ಇನ್ನು ಕೆಲವರು ಆಕೆಯನ್ನು ಟೀಕಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.