ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ KD ಸಿನಿಮಾ
70ರ ದಶಕದಲ್ಲಿ ನಡೆದ ನೈಜ ಘಟನೆ ಆಧಾರದ ಮೇಲೆ ರೆಡಿಯಾಗ್ತಿದೆ ಕೆಡಿ ಸಿನಿಮಾ
18 ಎಕರೆ ಜಾಗದಲ್ಲಿ ರೆಡಿಯಾಯ್ತು ಕೆಡಿ ಸಿನಿಮಾ ಸೆಟ್
ಇತ್ತೀಚೆಗೆ ನಡೆದ ಈ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಟೀಸರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದ ತಿಳಿಸಿ, "ಆಪರೇಷನ್ ಡಿ" ಕುರಿತು ಮಾತನಾಡಿದರು.
Action Prince Dhruva Sarja: ಪ್ರಪಂಚದಲ್ಲಿ ತಾಯಿಗಿಂತ ದೊಡ್ಡ ದೇವರಿಲ್ಲ.. ತಾಯಿ ಮಡಿಲೇ ಸ್ವರ್ಗ ಅಂತಾರೆ.. ಆದರೆ ಇಲ್ಲೊಂದೆಡೆ ಮಗುವಿಗೆ ಸ್ವರ್ಗವಾಗಬೇಕಿದ್ದ ಮಡಿಲೇ ನರಕವಾಗಿದೆ..
ಇರುವುದೆಲ್ಲವ ಬಿಟ್ಟು ಕಥೆ ಹೇಳಿ ಗೆದ್ದಿದ್ದ ಕಾಂತ ಕನ್ನಲ್ಲಿ ಈಗ ಮತ್ತೊಂದು ಫ್ರೆಶ್ ಕಂಟೆಂಟ್ ಮೂಲಕ ಪ್ರೇಕ್ಷಕ ಎದುರು ಬರಲು ತಯಾರಿ ನಡೆಸುತ್ತಿದ್ದಾರೆ. ಅದರ ಮೊದಲ ಭಾಗವೆಂಬಂತೆ ಬೆಂಗಳೂರಿನ ಬಂಡೆ ಮಹಾಕಾಳಿ ದೇಗುಲದಲ್ಲಿಂದು ’ಲೈಫ್ Today’ ಮುಹೂರ್ತ ನೆರವೇರಿದೆ. ನಿರ್ದೇಶಕ ಮಹೇಂದರ್ ಕ್ಲ್ಯಾಪ್ ಮಾಡಿ ಶುಭ ಹಾರೈಸಿದ್ರೆ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಟೈಟಲ್ ಹಾಗೂ ಫಸ್ಟ್ ಲುಕ್ ರಿವೀಲ್ ಮಾಡಿ ಚಿತ್ರತಂಡಕ್ಕೆ ಬೆಸ್ಟ್ ವಿಶಸ್ ತಿಳಿಸಿದರು.
Dhruva Sarja and Darshan : ನಟ ದರ್ಶನ್ ಮತ್ತು ಧ್ರುವ ಸರ್ಜಾ ಕಾವೇರಿ ಪ್ರತಿಭಟನಾ ವೇದಿಕೆಯ ಮೇಲೆ ಇಬ್ಬರು ಅಕ್ಕಪಕ್ಕ ಪಕ್ಕದಲೇ ಇದ್ದರೂ ಒಬ್ಬರಿಗೊಬ್ಬರು ಮಾತನಾಡುವುದಿರಲಿ ನೋಡಲೇ ಇಲ್ಲ. ಅಲ್ಲದೆ ದರ್ಶನ್ ಸಭೆ ಉದ್ದೇಶಿಸಿ ಮಾತನಾಡಿದ ನಂತರ ಧ್ರುವ ವೇದಿಕೆಯಿಂದ ಏಕಾಎಕಿ ಕೆಳಗಿಳಿದು ಹೋದರು. ಇದರಿಂದಾಗಿ ಇಬ್ಬರ ನಡುವೆ ಏನೋ ನಡೆದಿದೆ ಎಂಬುವುದು ಸ್ಪಷ್ಟವಾಗಿತ್ತು.
Rajamarthanda: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾಗೆ ಅಣ್ಣ ಚಿರು ಅಂದ್ರೆ ಪಂಚ ಪ್ರಾಣ. ವಾರದಲ್ಲಿ ಒಂದು ದಿನ ಅಣ್ಣ ನ ಸಮಾಧಿಯಲ್ಲಿ ಮಲಗುತ್ತಾರೆ. ಆ ವಿಡಿಯೋ ಇತ್ತೀಚಿಗೆ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿತ್ತು.
Sandalwood : ಸೋಷಿಯಲ್ ಮಿಡಿಯಾ ಎಷ್ಟರ ಮಟ್ಟಿಗೆ ಸಿನಿಮಾ ನಟರ ಮೇಲೆ ಪರಿಣಾಮ ಬೀರುತ್ತದೆ ಎಂದರೆ ಹಿರಿಯ ನಟರಾದಂತಹ ಕಮಲ್ಹಾಸನ್ ಹಾಗೂ ಶಿವರಾಜ್ ಕುಮಾರ್ ನಟರೆಊ ಸಹ ಇನ್ಸ್ಟಾಗ್ರಾಂ, ಟ್ವೀಟರ್ ಮತ್ತು ಫೆಸ್ಬುಕ್ಗಳನ್ನುಬಳಸಲು ಆರಂಭಿಸಿದ್ದಾರೆ. ಇನ್ನೂ ಈಗಿನ ನಟ ನಟಿಯರ ಬಗ್ಗೆ ಹೇಳುವ ಹಾಗೇ ಇಲ್ಲ.
ಅಲೆಲೆಲೇ ಏನಿದು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾ ಟೀಸರ್.. ಯಪ್ಪಾ ಯಾವ ಹಾಲಿವುಡ್ ಮತ್ತು ಬಾಲಿವುಡ್ ಗೂ ಕಮ್ಮಿ ಇಲ್ಲ ಅನ್ನೋ ಲೆವೆಲ್ಲಿಗೆ ಟೀಸರ್ ಕಿಕ್ ಕೊಟ್ಟಿದೆ.ಧ್ರುವ ಸರ್ಜಾ ನಟನೆಯ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಮಾರ್ಟಿನ್ ಟೀಸರ್ ಬಿಡುಗಡೆ ಆಗಿ ದೊಡ್ಡ ಮಟ್ಟದಲ್ಲೇ ಸುದ್ದಿಯಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.