Abhi Aviva : ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿ ಸಂಭ್ರಮ ತುಂಬಿ ತುಳುಕಾಡುತ್ತಿತ್ತು. ಅಭಿಷೇಕ್ ಅಂಬರೀಶ್ ಅವಿವಾ ಬಿದ್ದಪ್ಪ ಅವರ ಬೀಗರೂಟದ ಕಾರ್ಯಕ್ರಮದಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು.
Abhishek Aviva : ಅಭಿಷೇಕ್ ಅಂಬರೀಶ್ ಅವರು ಬರುತ್ತಿದ್ದಂತೆ ಮಹಿಳೆಯರು ಎದ್ದು ನಿಂತು ಅವರ ಕೆನ್ನೆ ಹಿಂಡಿ ದೃಷ್ಟೀ ತೆಗೀರೆ ನಮ್ಮ ಅಪ್ಪಂಗೆ ಎಂದು ದೃಷ್ಟಿ ತೆಗೆದು ತುಂಬು ಹೃದಯದಿಂದ ಆಶೀರ್ವಾದ ಮಾಡಿದ್ದಾರೆ.
Challenging Star Darshan : ರೆಬೆಲ್ಸ್ಟಾರ್ ಅಂಬರೀಶ್ ಕುಟುಂಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶಬನ್ ಬಹಳ ಹತ್ತಿರವಾದವರು. ಅಂಬರೀಶ್ ಅವರು ಇದ್ದಾಗಿನಿಂದಲೂ ರೆಬೆಲ್ ಕುಟುಂಬದೊಂದಿಗೆ ಹೆಚ್ಚು ಆತ್ಮೀಯವಾಗಿದ್ದವರು ದರ್ಶನ್. ಈ ಮಾತನ್ನು ಅವರೇ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ.
Abhishek Ambareesh Aviva wedding : ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿಡಪ್ಪ ಅವರ ಮದುವೆ ಪೂರ್ವ ಸಮಾರಂಭಗಳು ಅದ್ಧೂರಿಯಾಗಿ ನಡೆಯುತ್ತಿವೆ. ಜೂನ್ 5 ರಂದು ಈ ಜೋಡಿ ಹಸೆಮಣೆ ಏರಲಿದ್ದಾರೆ. ಸದ್ಯ ಅಭಿ ಪ್ರೀವೆಡ್ಡಿಂಗ್ ವಿಡಿಯೋ ಒಂದು ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.