ಕೇಂದ್ರ ಸರಕಾರಿ ನೌಕರರಿಗೆ ವೇತನ ಪರಿಷ್ಕರಣೆ ಕುರಿತು ಪರಿಶೀಲನೆ ಮತ್ತು ಶಿಫಾರಸು ಮಾಡುವ ಕಾರ್ಯವನ್ನು ಹೊಂದಿರುವ 8ನೇ ಕೇಂದ್ರ ವೇತನ ಆಯೋಗ ರಚನೆಯನ್ನು ಕೇಂದ್ರ ಸರಕಾರ ಗುರುವಾರ ಪ್ರಕಟಿಸಿದೆ
7 ನೇ ವೇತನ ಆಯೋಗವನ್ನು ಫೆಬ್ರವರಿ 2014 ರಲ್ಲಿ ರಚಿಸಲಾಯಿತು, ಇದಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿತ್ತು. ಹೀಗಾಗಿ 7 ನೇ ವೇತನ ಆಯೋಗವು ಜನವರಿ 1, 2016 ರಿಂದ ಜಾರಿಗೆ ಬಂದಿದೆ. ಈಗ, 8 ನೇ ವೇತನ ಆಯೋಗದ ಅನುಷ್ಠಾನಕ್ಕಾಗಿ ಯಾವುದೇ ಸಮಿತಿಯನ್ನು ರಚಿಸಲು ಸರ್ಕಾರ ಮುಂದಾಗಿದೆಯೇ ಎನ್ನುವ ವಿಚಾರವಾಗಿ ಹೊಸ ಅಪ್ಡೇಟ್ ಅನ್ನು ಸರ್ಕಾರ ನೀಡಿದೆ.
ಏಳನೇ ವೇತನ ಆಯೋಗದ ಹೆಚ್ಚಳದ ಲಾಭವನ್ನು ಈಗ ಎಲ್ಲಾ ಕೇಂದ್ರ ನೌಕರರು ಪಡೆಯುತ್ತಿದ್ದಾರೆ. ಅದರ ನಂತರ ಈಗ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರು 8 ನೇ ವೇತನ ಆಯೋಗಕ್ಕಾಗಿ ಕುತೂಹಲದಿಂದ ಕಾಯುತ್ತಿದ್ದಾರೆ.
8ನೇ ವೇತನ ಆಯೋಗ: 8ನೇ ವೇತನ ಆಯೋಗದ ಅಧಿಕೃತ ಘೋಷಣೆಗಾಗಿ ಕೇಂದ್ರ ಸರ್ಕಾರಿ ನೌಕರರು ಕಾಯುತ್ತಿರುವಾಗಲೇ, ಕೇಂದ್ರ ಸರ್ಕಾರಿ ನೌಕರರು ತಮ್ಮ ಕನಿಷ್ಠ ವೇತನದಲ್ಲಿ ಶೇ.186ರಷ್ಟು ಏರಿಕೆ ಕಾಣುವ ನಿರೀಕ್ಷೆಯಿದೆ ಎಂದು ವರದಿಗಳು ಸೂಚಿಸಿವೆ.ಉದ್ಯೋಗಿಗಳು ಪ್ರಸ್ತುತ 7 ನೇ ವೇತನ ಆಯೋಗದ ಅಡಿಯಲ್ಲಿ ತಿಂಗಳಿಗೆ ಕನಿಷ್ಠ 18,000 ರೂ ಮೂಲ ವೇತನವನ್ನು ಪಡೆಯುತ್ತಾರೆ, ಇದನ್ನು 6 ನೇ ವೇತನ ಆಯೋಗದ 7,000 ರೂ.ನಿಂದ ಹೆಚ್ಚಿಸಲಾಗಿದೆ.
8th Pay Commission Update:ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸಾರ್ವತ್ರಿಕ ಚುನಾವಣೆ ನಂತರವೇ ಹೊಸ ವೇತನ ಆಯೋಗದ ಜಾರಿಗೆ ಬರಲಿದೆ. ಸದ್ಯ ಹೊಸ ವೇತನ ಆಯೋಗಕ್ಕೆ ಸಂಬಂಧಿಸಿದಂತೆ ನೌಕರರ ಸಂಘದ ವತಿಯಿಂದ ಆಗ್ರಹ ಕೇಳಿ ಬರುತ್ತಿದೆ.
7th Pay Commission Latest News Today : ಲಕ್ಷಗಟ್ಟಲೆ ಕೇಂದ್ರ ಸರ್ಕಾರಿ ನೌಕರರು ಫಿಟ್ಮೆಂಟ್ ಅಂಶ ಹೆಚ್ಚಳ ಮತ್ತು 18 ತಿಂಗಳ ಡಿಎ ಬಾಕಿಯ ಬಗ್ಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಹಲವಾರು ಸರ್ಕಾರಿ ನೌಕರರು ಮುಂದಿನ ತುಟ್ಟಿಭತ್ಯೆ ಹೆಚ್ಚಳವನ್ನು ಯಾವಾಗ? ಎಂಬ ಯೋಚನೆಯಲ್ಲಿದ್ದಾರೆ. ಡಿಎ ಹೆಚ್ಚಳವಾದರೆ ಸಂಬಳ ಎಷ್ಟು ಹೆಚ್ಚಳವಾಗುತ್ತದೆ ಎಂದು ಯೋವಾಹಿಸುತ್ತಿದ್ದರೆ ನಿಮಗಾಗಿ ನಾವು ಈ ಮಾಹಿತಿಯನ್ನು ತಂದಿದ್ದೇವೆ. ಇಲ್ಲಿದೆ ನೋಡಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.