Gold rate Drop: ಪ್ರಸ್ತುತ ಚಿನ್ನದ ಬೆಲೆ ಹೆಚ್ಚುತ್ತಿದೆ. ಕಳೆದ ನಾಲ್ಕೈದು ದಿನಗಳಿಂದ ಬಂಗಾರದ ಬೆಲೆಯಲ್ಲಿ ಬಾರೀ ಏರಿಕೆಯಾಗಿದೆ. ಆದರೆ, ಒಂದು ಗ್ರಾಂ ಚಿನ್ನದ ಬೆಲೆ ರೂ.64 ಸಾವಿರಕ್ಕೆ ಕುಸಿಯುವ ಸಾಧ್ಯತೆ ಇದೆ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.
Gold price: 22 ಕ್ಯಾರೆಟ್ ಚಿನ್ನದ ಬೆಲೆ ರೂ 740 ರಷ್ಟು ಏರಿಕೆಯಾಗಿದೆ. ಇನ್ನು 24 ಕ್ಯಾರೆಟ್ ಚಿನ್ನದ ಬೆಲೆಯಲ್ಲಿ ಕಳೆದ ವಾರದಿಂದ -2.97% ನಷ್ಟು ಬದಲಾವಣೆಯಾಗಿದೆ. ಕಳೆದ ತಿಂಗಳು 2.09% ರಷ್ಟು ಏರಿಕೆಯಾಗಿತ್ತು. ಮತ್ತೊಂದೆಡೆ ಬೆಳ್ಳಿಯ ಪ್ರಸ್ತುತ ಬೆಲೆ ಕೆಜಿಗೆ 95,100.0 ರೂ.ಗಳಾಗಿದ್ದು, ಪ್ರತಿ ಕೆಜಿಗೆ ರೂ.100 ಏರಿಕೆಯಾಗಿದೆ.
Gold Price Today: ಇಂದು 1 ಗ್ರಾಂ 22 ಕ್ಯಾರೆಟ್ ಚಿನ್ನದ ದರ 5,365 ರೂ ಆಗಿದ್ದರೆ, ಕಳೆದ ದಿನ ಇದೇ ಚಿನ್ನಕ್ಕೆ 5,390 ರೂ ಇತ್ತು. ಈ ಮೂಲಕ ಕಳೆದ ದಿನಕ್ಕೆ ಹೋಲಿಸಿದರೆ ಇಂದು 25 ರೂ. ಇಳಿಕೆಯಾಗಿದೆ.
Gold and Silver Rate: ಕೆಲವೆಡೆ ಬಂಗಾರದ ಬೆಲೆಯಲ್ಲೂ ಏರಿಕೆ ಆಗಿದೆಯೇ ಹೊರತು, ಜಾಗತಿಕವಾಗಿ ಚಿನ್ನದ ಬೆಲೆಯಲ್ಲಿ ವ್ಯತ್ಯಯ ಆಗಿಲ್ಲ. ಇನ್ನು ಬೆಳ್ಳಿ ಬೆಲೆ ತುಸು ಹೆಚ್ಚಳವಾಗಿದೆ. ಆದರೆ ಆಭರಣ ಕೊಳ್ಳಲು ಪ್ಲಾನ್ ಮಾಡಿರುವ ಜನರಿಗೆ ಇದು ಬೆಸ್ಟ್ ಟೈಂ ಎಂದೇ ಹೇಳಬಹುದು.
Gold and Silver Rate: ಇಂದು ಭಾರತದಲ್ಲಿ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 55,200 ರುಪಾಯಿ ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 60,220 ರುಪಾಯಿ ಆಗಿದೆ. ಇನ್ನು 100 ಗ್ರಾಂ ಬೆಳ್ಳಿ ಬೆಲೆ 7,480 ರುಪಾಯಿ ಆಗಿದೆ.
Gold and Silver Rate in India: ಸದ್ಯ 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 54,910 ರೂ. ಇದ್ದರೆ, 24 ಕ್ಯಾರೆಟ್ ಚಿನ್ನದ ಬೆಲೆ 59,900 ರುಪಾಯಿ ಆಗಿದೆ. ಇನ್ನು ಬೆಳ್ಳಿ ಬೆಲೆಯ ಬಗ್ಗೆ ಮಾತನಾಡುವುದಾದರೆ, 100 ಗ್ರಾಂ ಬೆಳ್ಳಿ ಬೆಲೆ 7,470 ರುಪಾಯಿ ಇದೆ.
Gold and Silver Price in India: ಈ ಲೇಖನದಲ್ಲಿ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಎಷ್ಟರ ಮಟ್ಟಿಗೆ ಚಿನ್ನದ ಬೆಲೆ ಇಳಿಕೆಯಾಗಿದೆ ಎಂಬುದರ ಕುರಿತು ಮಾಹಿತಿ ನೀಡಲಿದ್ದೇವೆ.
gold price today: ಭಾರತದಲ್ಲಿ ಸದ್ಯ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 54,840 ರುಪಾಯಿ ಇದ್ದರೆ, 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 59,830 ರುಪಾಯಿ ಆಗಿದೆ. ಮತ್ತೊಂದೆಡೆ ಬೆಳ್ಳಿ ಬೆಲೆ ನೋಡುವುದಾದರೆ, 100 ಗ್ರಾಂಗೆ 7,400 ರುಪಾಯಿ ಇದೆ.
Gold And Silver Price: ಗುಡ್ ರಿಟರ್ನ್ಸ್ ವರದಿಯ ಪ್ರಕಾರ, ಇಂದು 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ 54,700 ರೂ ಇದ್ದರೆ, 24 ಕ್ಯಾರೆಟ್ 10 ಗ್ರಾಂ ಬಂಗಾರದ ಬೆಲೆ 59,670 ಆಗಿದೆ.
Gold and Silver Price Today: ಇಂದಿನಿಂದ ಹೊಸ ವ್ಯಾಪಾರ ವಾರ ಪ್ರಾರಂಭವಾಗುತ್ತಿದೆ. ಕಳೆದ ವಾರದ ಆರಂಭದಲ್ಲಿ, ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದೊಡ್ಡ ಕುಸಿತ ದಾಖಲಾಗಿತ್ತು. ಈ ವಾರ ಮಾತ್ರ ಸಾರ್ವಕಾಲಿಕ ದರ ಇಳಿಕೆ ಕಂಡಿದ್ದು, ಚಿನ್ನ-ಬೆಳ್ಳಿ ಖರೀದಿಗೆ ಇದು ಬೆಸ್ಟ್ ಟೈಂ ಎನ್ನುವಂತಾಗಿದೆ.
Today Gold and Silver Price 7 May 2023: ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೂಲ್ಯ ಲೋಹಗಳ ಬೆಲೆಯಲ್ಲಿ ನಿರಂತರ ಏರಿಳಿತಗಳು ಕಂಡುಬರುತ್ತಿವೆ. ಆದರೆ ರಾಜಧಾನಿ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಇಂದು ಚಿನ್ನದ ಬೆಲೆಯಲ್ಲಿ 760 ರೂಪಾಯಿಗಳ ಕುಸಿತ ಕಂಡುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.