T20 World Cup 2021: ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ತಂಡ ಅಫ್ಘಾನಿಸ್ತಾನವನ್ನು 8 ವಿಕೆಟ್ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ನ್ಯೂಜಿಲೆಂಡ್ ತಂಡ ಸೆಮಿಫೈನಲ್ ತಲುಪಿದ ನಾಲ್ಕನೇ ತಂಡ ಎನಿಸಿಕೊಂಡಿದೆ. ಭಾರತ ಈಗ ಸೆಮಿಫೈನಲ್ ರೇಸ್ನಿಂದ ಹೊರಗುಳಿದಿದೆ. ಆದಾಗ್ಯೂ, ಟೀಂ ಇಂಡಿಯಾ ತನ್ನ ಕೊನೆಯ ಪಂದ್ಯದಲ್ಲಿ ನಮೀಬಿಯಾವನ್ನು ಎದುರಿಸಲಿದೆ, ಅದರಲ್ಲಿ ಗೆಲುವು ಸಹಾಯ ಮಾಡುವುದಿಲ್ಲ.
ಟಿ20 ವಿಶ್ವಕಪ್ ಗೆಲ್ಲುವ ಕನಸು ಭಗ್ನಗೊಂಡಿದೆ :
ಟೀಂ ಇಂಡಿಯಾದಲ್ಲಿ (Team India) ಹಲವು ಮ್ಯಾಚ್ ವಿನ್ನರ್ ಆಟಗಾರರಿದ್ದಾರೆ ಆದರೆ ಟಿ20 ವಿಶ್ವಕಪ್ನಲ್ಲಿ ಯಾರೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಭಾರತ ತನ್ನ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ಕೈಯಲ್ಲಿ 10 ವಿಕೆಟ್ಗಳ ಸೋಲನ್ನು ಎದುರಿಸಬೇಕಾಯಿತು. ಅದೇ ವೇಳೆ ಎರಡನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧದ ತನ್ನ ಎರಡನೇ ಪಂದ್ಯದಲ್ಲಿ 8 ವಿಕೆಟ್ ಗಳ ಮುಖಭಂಗ ಅನುಭವಿಸಬೇಕಾಯಿತು. ಅಫ್ಘಾನಿಸ್ತಾನ ಮತ್ತು ಸ್ಕಾಟ್ಲೆಂಡ್ ವಿರುದ್ಧ ಟೀಂ ಇಂಡಿಯಾ ಬ್ಯಾಂಗ್ ದಾಖಲಿಸಿದೆ ಆದರೆ ಅದು ಸಾಕಾಗಲಿಲ್ಲ.
ಇದನ್ನೂ ಓದಿ- ಹರ್ಭಜನ್ ಸಿಂಗ್ ಸಾರ್ವಕಾಲಿಕ ಶ್ರೇಷ್ಠ T20 XI ಕ್ರಿಕೆಟ್ ತಂಡದಲ್ಲಿ ಕೊಹ್ಲಿಗಿಲ್ಲ ಸ್ಥಾನ..!
ಅಫ್ಘಾನಿಸ್ತಾನ 8 ವಿಕೆಟ್ಗಳಿಂದ ಸೋತಿತ್ತು :
ಟಾಸ್ ಗೆದ್ದ ಅಫ್ಘಾನ್ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಅಫ್ಘಾನ್ ತಂಡ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿತು. ಕಿವೀಸ್ ತಂಡ 18.1 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಸಾಧನೆ ಮಾಡಿತು. ನ್ಯೂಜಿಲೆಂಡ್ನ ಈ ಗೆಲುವಿನೊಂದಿಗೆ ಭಾರತ ಸೆಮಿಫೈನಲ್ ರೇಸ್ನಿಂದ ಹೊರಗುಳಿದಿದೆ. ಇದರೊಂದಿಗೆ, ಟಿ20 ವಿಶ್ವಕಪ್ನಲ್ಲಿ (T20 World Cup) ಭಾರತ ಕಪ್ ಗೆಲ್ಲಲಿದೆ ಎಂಬ ಭರವಸೆಯನ್ನು ಹೊತ್ತಿದ್ದ ಅಭಿಮಾನಿಗಳ ಕನಸು ಕೂಡ ಭಗ್ನಗೊಂಡಿದೇ. ಈ ಹಿನ್ನಲೆಯಲ್ಲಿ ಟೀಂ ಇಂಡಿಯಾ ವಿರುದ್ಧ ಸಾಮಾಜಿಕ ಮಾಧ್ಯಮ ಟ್ವಿಟರ್ನಲ್ಲಿ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
India Out of T20 World Cup as New Zealand Beat Afghanistan #TeamIndia #T20WorldCup #NZvAFG pic.twitter.com/4DE5kL1j9S
— Urdu Sports (@urdusportscom) November 7, 2021
Sapna tuta to dil bhi tutega#India out from worldcup race#NZvAFG #AfgvsNZ #t20worldcup2021 #IndianCricketTeamhttps://t.co/1hg79x3mJG pic.twitter.com/KMROzvufIr
— Amisingh (@amisingh_sw) November 7, 2021
ಇದನ್ನೂ ಓದಿ- WATCH: ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡ ನಂತರ ಕಣ್ಣೀರಿಟ್ಟ ಜೇಸನ್ ರಾಯ್
& Newzealand shattered our dream one more time😔
Kane Williamson. 💔#AFGvNZ #Afganistan #NZ pic.twitter.com/LGnyU3sHyl
— Akash (@BarnabasAkash) November 7, 2021
#NZvsAfg
Indian Itc fans who changed their names n supprted Afg to win today* pic.twitter.com/lLtD6LgCpS— 𝑹𝒊𝒕𝒊𝒌𝒂🥂 (@rits_upadhyay) November 7, 2021
New Zealand has been qualified and thrashed hopes of billion Indians for the nth time. It's #NzvEng now. #AFGvNZ pic.twitter.com/lPxWMQ1d1i
— 𝙝𝙧𝙞𝙨𝙝𝙝. (@hrishikesh__j27) November 7, 2021
Leaving your fate in others hands will not bring bright results often. #T20WorldCup #NZvsAfg #NZvAFG#india pic.twitter.com/jxIzIuIjIv
— Mahwish (@mahwishNY) November 7, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.