Sushil Kumar : ರೆಸ್ಲರ್ ಸುಶೀಲ್ ಕುಮಾರ್ ಕೆಲಸದಿಂದ ಅಮಾನತು ಮಾಡಿದ ರೈಲ್ವೆ ಇಲಾಖೆ!

  ಒಲಿಂಪಿಕ್ ಪದಕ ವಿಜೇತ ಮತ್ತೆ ರೆಸ್ಲರ್ ಸುಶೀಲ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ತನಿಖೆ ನಡೆಯುತ್ತಿರುವುದರಿಂದ ಭಾರತೀಯ ರೈಲ್ವೆ ಇಲಾಖೆ ಅಮಾನತು ಮಾಡಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

Last Updated : May 25, 2021, 03:46 PM IST
  • ಒಲಿಂಪಿಕ್ ಪದಕ ವಿಜೇತ ಮತ್ತೆ ರೆಸ್ಲರ್ ಸುಶೀಲ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ತನಿಖೆ
  • ಸುಶೀಲ್ ಕುಮಾರ್ ಭಾರತೀಯ ರೈಲ್ವೆ ಇಲಾಖೆ ಅಮಾನತು ಮಾಡಿದೆ
  • ಕ್ರೀಡಾ ವಿಭಾಗದಲ್ಲಿ ರೆಸ್ಲರ್ ಸುಶೀಲ್ ಕುಮಾರ್ ಗೆ ಉತ್ತರ ರೈಲ್ವೆಯಲ್ಲಿ ಉದ್ಯೋಗ
Sushil Kumar : ರೆಸ್ಲರ್ ಸುಶೀಲ್ ಕುಮಾರ್ ಕೆಲಸದಿಂದ ಅಮಾನತು ಮಾಡಿದ ರೈಲ್ವೆ ಇಲಾಖೆ! title=

ನವದೆಹಲಿ :  ಒಲಿಂಪಿಕ್ ಪದಕ ವಿಜೇತ ಮತ್ತೆ ರೆಸ್ಲರ್ ಸುಶೀಲ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ತನಿಖೆ ನಡೆಯುತ್ತಿರುವುದರಿಂದ ಭಾರತೀಯ ರೈಲ್ವೆ ಇಲಾಖೆ ಅಮಾನತು ಮಾಡಿದೆ ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

ಕ್ರೀಡಾ ವಿಭಾಗದಲ್ಲಿ ರೆಸ್ಲರ್ ಸುಶೀಲ್ ಕುಮಾರ್(Sushil Kumar) ಗೆ ಉತ್ತರ ರೈಲ್ವೆಯಲ್ಲಿ ಉದ್ಯೋಗ ನೀಡಲಾಗಿತ್ತು. ಆದರೆ ಸುಶೀಲ್ ಕುಮಾರ್ ವಿರುದ್ಧ ಕ್ರಿಮಿನಲ್ ಕೇಸ್ ತನಿಖೆ ನಡೆಯುತ್ತಿರುವುದರಿಂದ ಅವರನ್ನು ಇಲಾಖೆಯಿಂದ ಅಮಾನತು ಮಾಡಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ : Virat-Anushka: ಚಿಕಿತ್ಸೆಗಾಗಿ 16 ಕೋಟಿ ಒದಗಿಸಿ ಮುಗ್ಧ ಮಗುವಿನ ಜೀವ ಉಳಿಸಿದ ವಿರುಷ್ಕಾ ದಂಪತಿ

ದೆಹಲಿಯಲ್ಲಿ ಕುಸ್ತಿಪಟು ಸಾವಿಗೆ ಕಾರಣ(Sagar Dhankar Murder Case)ವಾದ ಛತ್ರಸಲ್ ಸ್ಟೇಡಿಯಂ ಜಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶೀಲ್ ಕುಮಾರ್ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಭಾನುವಾರ ಬಂಧಿಸಲಾಗಿದೆ. ಸುಶೀಲ್ ಕುಮಾರ್ ಮತ್ತು ಅವರ ಸಹವರ್ತಿ ಅಜಯ್, ಅಲಿಯಾಸ್ ಸುನಿಲ್ ಅವರನ್ನು ಪಂಜಾಬ್ ನ ಮುಂಡ್ಕಾದಲ್ಲಿ ಬಂಧಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಪಿಎಸ್ ಕುಶ್ವಾ ತಿಳಿಸಿದ್ದಾರೆ.

ಇದನ್ನೂ ಓದಿ : Virat Kohli-ವಿರಾಟ್ ಪವರ್ ಒಪ್ಪಿಕೊಂಡ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಹೇಳಿದ್ದೇನು ಗೊತ್ತಾ!

ಈ ಹಿಂದೆ ಪರಾರಿಯಾಗಿದ್ದ ಸುಶೀಲ್ ಕುಮಾರ್ ಬಂಧನಕ್ಕೆ ಬಲೆ ಬೀಸಿದ್ದ ದೆಹಲಿ ಪೊಲೀಸರು(Delhi Police) ಮಾಹಿತಿ ನೀಡಿದವರಿಗೆ 1 ಲಕ್ಷ ರೂ.ಗಳ ಬಹುಮಾನ ಕೂಡ ಘೋಷಿಸಿದ್ದರು.

ಇದನ್ನೂ ಓದಿ : 2021 ರ ಏಷ್ಯಾಕಪ್ ನ ಆವೃತ್ತಿ 2023 ಕ್ಕೆ ಮುಂದೂಡಿಕೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News