ಮೊದಲ ಪತ್ನಿಯಿಂದ ಮೋಸ ಹೋಗಿ ಕಂಗೆಟ್ಟಿದ್ದವನ ಬಾಳಲ್ಲಿ ಬೆಳಕು ಮೂಡಿಸಿದ ಖ್ಯಾತ ಕ್ರಿಕೆಟಿಗನ ಎರಡನೇ ಪತ್ನಿ ಈಕೆ!!

Dinesh Karthik Second Wife: ಭಾರತೀಯ ಕ್ರಿಕೆಟ್ ತಂಡದ ಅನುಭವಿ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ನೊಂದಿದ್ದಾರೆ.. ಮೊದಲ ಪತ್ನಿಯಿಂದ ಮೋಸಕ್ಕೊಳಗಾದ ಈ ಸ್ಟಾರ್‌ ಆಟಗಾರನ ಜೀವನ ಬದಲಿಸಿದ ಎರಡನೇ ಪತ್ನಿ ದೀಪಿಕಾ.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್‌ ಮಾಹಿತಿಯನ್ನು ತಿಳದುಕೊಳ್ಳೋಣ..  

Written by - Savita M B | Last Updated : Jul 14, 2024, 12:49 PM IST
  • ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್
  • ಇನ್ನು ದಿನೇಶ್‌ ಕಾರ್ತಿಕ್‌ 2004 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು.
ಮೊದಲ ಪತ್ನಿಯಿಂದ ಮೋಸ ಹೋಗಿ ಕಂಗೆಟ್ಟಿದ್ದವನ ಬಾಳಲ್ಲಿ ಬೆಳಕು ಮೂಡಿಸಿದ ಖ್ಯಾತ ಕ್ರಿಕೆಟಿಗನ ಎರಡನೇ ಪತ್ನಿ ಈಕೆ!! title=

Dinesh Karthik: ಭಾರತ ತಂಡದ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಅವರ ಮೊದಲ ಮದುವೆ ಮುರಿದು ಬೀಳಲು ಕಾರಣ ಅವರ ಆಪ್ತ ಗೆಳೆಯ, ಭಾರತ ತಂಡದ ಮಾಜಿ ಓಪನರ್ ಮುರಳಿ ವಿಜಯ.. ಹೌದು ದಿನೇಶ್ ಕಾರ್ತಿಕ್ ಅವರ ಮೊದಲ ಪತ್ನಿ ನಿಕಿತಾ ವಂಝಾರ ಆತನ ಸ್ನೇಹಿತನ್ನೇ ಪ್ರೀತಿಸಿ ಅವರೊಂದಿಗೆ ಓಡಿಹೋದರು..   

ಮೊದಲ ಪತ್ನಿ ದ್ರೋಹದಿಂದ ಕಂಗಾಲಾಗಿದ್ದ ದಿನೇಶ್ ಕಾರ್ತಿಕ್ ಬಾಳಲ್ಲಿ ಬೆಳಕಾಗಿ ಬಂದದ್ದು ಭಾರತದ ಸ್ಟಾರ್ ಸ್ಕ್ವಾಷ್ ಆಟಗಾರ್ತಿ ದೀಪಿಕಾ ಪಳ್ಳಿಕಲ್.. ಈಕೆಯನ್ನು ಮದುವೆಯಾಗುವ ಮೂಲಕ ಈ ಸ್ಟಾರ್‌ ಆಟಗಾರ ಮತ್ತೆ ತಮ್ಮ ವೈಯಕ್ತಿಕ ಜೀವನದಲ್ಲಿ ನೆಮ್ಮದಿ ಕಂಡುಕೊಂಡರು..  

ಇದನ್ನೂ ಓದಿ- ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಕೋಚ್‌ ಸ್ಥಾನದಿಂದ ರಿಕಿ ಪಾಂಟಿಂಗ್‌ ಹೊರಬೀಳಲು ಕಾರಣ ಸೌರವ್‌ ಗಂಗೂಲಿಯ ಅದೊಂದು ಹೇಳಿಕೆ..!

ದಿನೇಶ್ ಕಾರ್ತಿಕ್ 2012ರಲ್ಲಿ ಮೊದಲ ಪತ್ನಿ ನಿಕಿತಾಗೆ ವಿಚ್ಛೇದನ ನೀಡಿದರು.. 2013 ರಲ್ಲಿ, ಅವರು ದೀಪಿಕಾ ಪಳ್ಳಿಕಲ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡು..ಎರಡು ವರ್ಷಗಳ ನಂತರ ಮದುವೆಯಾಗಲು ನಿರ್ಧರಿಸಿ 2015 ರಲ್ಲಿ ದಾಂಪತ್ಯ ಜೀನಕ್ಕೆ ಕಾಲಿಟ್ಟರು..   

ಇನ್ನು ದಿನೇಶ್‌ ಕಾರ್ತಿಕ್‌ 2004 ರಲ್ಲಿ ಟೀಮ್ ಇಂಡಿಯಾಗೆ ಪಾದಾರ್ಪಣೆ ಮಾಡಿದರು.. ಎಂದಿನಂತೆ ಇತ್ತೀಚೆಗೆ ನಡೆದ ಐಪಿಎಲ್ 2024 ರಲ್ಲಿ ದಿನೇಶ್ ಕಾರ್ತಿಕ್ ಅದ್ಭುತ ಪ್ರದರ್ಶನ ತೋರಿದ್ದಾರೆ..  ದಿನೇಶ್ ಕಾರ್ತಿಕ್ ಐಪಿಎಲ್‌ನಲ್ಲಿ ಇದು ಅವರ ಕೊನೆಯ ಸೀಸನ್ ಎಂದು ಮೊದಲೇ ಘೋಷಿಸಿದ್ದರು.. ರಾಜಸ್ಥಾನ ವಿರುದ್ಧದ ಪಂದ್ಯದ ನಂತರ, ಅವರ ತಂಡದ ಆಟಗಾರರು ಅವರಿಗೆ ಗೌರವ ರಕ್ಷೆಯನ್ನೂ ನೀಡಿದರು.   

ಇದನ್ನೂ ಓದಿ- IND vs ZIM: ಜಿಂಬಾಬ್ವೆ ವಿರುದ್ಧ ಐದನೇ ಟಿ20 ಆಡಲಿರುವ ಅಂತಿಮ ಪ್ಲೇಯಿಂಗ್‌ XI

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News