IPL ಇತಿಹಾಸದಲ್ಲಿ 100 ಕ್ಯಾಚ್ ಹಿಡಿದು ವಿಶೇಷ ದಾಖಲೆ ಬರೆದ ರವೀಂದ್ರ ಜಡೇಜಾ

Ravindra Jadeja100 catch: ಸಿಎಸ್‌ಕೆ ವೇಗಿ ಮುಸ್ತಫಿಜುರ್ ರೆಹಮಾನ್, ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದಾಗ ರವೀಂದ್ರ ಜಡೇಜಾ ಈ ಸಾಧನೆ ಪೂರೈಸಿದ್ದಾರೆ.

Written by - Bhavishya Shetty | Last Updated : Apr 8, 2024, 10:01 PM IST
    • ಚೆನ್ನೈ ಸೂಪರ್ ಕಿಂಗ್ಸ್ ಬೌಲರ್’ಗಳು ಅದ್ಭುತವನ್ನೇ ಸೃಷ್ಟಿಸಿದ್ದಾರೆ
    • ಐಪಿಎಲ್) ವೃತ್ತಿಜೀವನದಲ್ಲಿ 100 ಕ್ಯಾಚ್‌’ಗಳನ್ನು ಪಡೆದು ರವೀಂದ್ರ ಜಡೇಜಾ
    • ಒಂಬತ್ತು ವಿಕೆಟ್‌ ಕಿತ್ತು ಕೊಲ್ಕತ್ತಾ ತಂಡವನ್ನು 137 ರನ್‌ಗಳಿಗೆ ಕಟ್ಟಿಹಾಕಿದ ಚೆನ್ನೈ
IPL ಇತಿಹಾಸದಲ್ಲಿ 100 ಕ್ಯಾಚ್ ಹಿಡಿದು ವಿಶೇಷ ದಾಖಲೆ ಬರೆದ ರವೀಂದ್ರ ಜಡೇಜಾ  title=
Ravindra Jadeja

Ravindra Jadeja100 catch: ಇಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೌಲರ್’ಗಳು ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಇನ್ನೊಂದೆಡೆ ಈ ಪಂದ್ಯದಲ್ಲಿ ರವೀಂದ್ರ ಜಡೇಜಾ ಗಮನ ಸೆಳೆದಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ವೃತ್ತಿಜೀವನದಲ್ಲಿ 100 ಕ್ಯಾಚ್‌’ಗಳನ್ನು ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: KKR Vs CSK : ಚೆನ್ನೈಗೆ 138 ರನ್ ಗಳ ಟಾರ್ಗೆಟ್ ಕೆಕೆಆರ್, ಮತ್ತೆ 4ನೇ ಗೆಲುವನ್ನು ಸಂಭ್ರಮಿಸುತ್ತಾ ಕೆಕೆಆರ್

ಸಿಎಸ್‌ಕೆ ವೇಗಿ ಮುಸ್ತಫಿಜುರ್ ರೆಹಮಾನ್, ಕೆಕೆಆರ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಔಟ್ ಮಾಡಿದಾಗ ರವೀಂದ್ರ ಜಡೇಜಾ ಈ ಸಾಧನೆ ಪೂರೈಸಿದ್ದಾರೆ.

CSK ಮೊದಲ ಇನ್ನಿಂಗ್ಸ್‌’ನಲ್ಲಿ ಒಂಬತ್ತು ವಿಕೆಟ್‌ ಕಿತ್ತು ಕೊಲ್ಕತ್ತಾ ತಂಡವನ್ನು 137 ರನ್‌ಗಳಿಗೆ ಕಟ್ಟಿಹಾಕಿತು. ಅಂದಹಾಗೆ ಈ ಪಂದ್ಯ ಆರಂಭದಿಂದಲೇ ಚೆನ್ನೈ ತಂಡ ಮೇಲುಗೈ ಸಾಧಿಸುವುದನ್ನು ಖಚಿತಪಡಿಸಿಕೊಂಡಿತು.

ಇದನ್ನೂ ಓದಿ: ಕಾಂಗ್ರೆಸ್’ನದ್ದು ಗೂಂಡಾ ರಾಜ್ಯ, ಪೊಲೀಸ್ ಇಲಾಖೆ ಸತ್ತಿದೆ: ಆರ್ ಅಶೋಕ್ ಆಕ್ರೋಶ

ಕೆಕೆಆರ್ ಓಪನರ್ ಸುನಿಲ್ ನರೈನ್ 27 ರನ್‌ಗಳ ಕೊಡುಎ ನೀಡಿದರೆ, ಚೆನ್ನೈ ಸ್ಪಿನ್ನರ್‌ಗಳಾದ ರವೀಂದ್ರ ಜಡೇಜಾ ಮತ್ತು ಮಹೀಶಾ ತೀಕ್ಷಣ ಕೊಲ್ಕತ್ತಾ ತಂಡಕ್ಕೆ ಸಿಂಹಸ್ವಪ್ನವಾಗಿ ಕಾಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News