IND vs NED: ಭಾರತ-ನೆದರ್ಲ್ಯಾಂಡ್ ಹಣಾಹಣಿ: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ

ಕಳೆದ ಭಾನುವಾರ ನಡೆದ ಟಿ20 ವಿಶ್ವಕಪ್‌ನ ಸೂಪರ್ 12 ಮುಖಾಮುಖಿಯಲ್ಲಿ ಟೀಂ ಇಂಡಿಯಾ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಸ್ಮರಣೀಯ ಗೆಲುವು ಸಾಧಿಸಿತ್ತು. 

Written by - Bhavishya Shetty | Last Updated : Oct 27, 2022, 12:30 PM IST
    • ಇಂದು ಟಿ20 ವಿಶ್ವಕಪ್‌ನ ಸೂಪರ್ 12 ಮುಖಾಮುಖಿ
    • ಭಾರತ-ನೆದರ್ಲ್ಯಾಂಡ್ ನಡುವೆ ಇಂದು ಸೆಣಸಾಟ
    • ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ
IND vs NED: ಭಾರತ-ನೆದರ್ಲ್ಯಾಂಡ್ ಹಣಾಹಣಿ: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್ ಆಯ್ಕೆ  title=
World Cup

ಇಂದು ಸಿಡ್ನಿ ಕ್ರಿಕೆಟ್ ಗ್ರೌಂಡ್ ನಲ್ಲಿ ನಡೆಯಲಿರುವ ಗ್ರೂಪ್ 2, ಸೂಪರ್ 12 ಪಂದ್ಯದಲ್ಲಿ ಟೀಂ ಇಂಡಿಯಾ ನೆದರ್ಲೆಂಡ್ಸ್ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡವು ಬ್ಯಾಟಿಂಗ್ ಆಯ್ದು ಕೊಂಡಿದೆ.

ಇದನ್ನೂ ಓದಿ: IND vs NED: ಭಾರತಕ್ಕೆ ನೆದರ್ಲ್ಯಾಂಡ್ ಸವಾಲು: ಈ ಸ್ಟಾರ್ ಆಟಗಾರನಿಗೆ ಸಿಗುವುದೇ ಚಾನ್ಸ್?

ಭಾರತ ತಂಡ:

ಕೆ.ಎಲ್ ರಾಹುಲ್, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್,  ಸೂರ್ಯ ಕುಮಾರ್ ಯಾದವ್, ವಿರಾಟ್ ಕೊಹ್ಲಿ, ಅಕ್ಸರ್ ಪಟೇಲ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ದಿನೇಶ್ ಕಾರ್ತಿಕ್, ರಿಷಬ್ ಪಂತ್, ಅರ್ಷದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ರವಿ ಬಿಶ್ನೋಯ್, ಶಾರ್ದುಲ್ ಠಾಕೂರ್, ಯುಜ್ವೇಂದ್ರ ಚಾಹಲ್, 

ನೆದರ್ಲ್ಯಾಂಡ್ ತಂಡ:  ಮ್ಯಾಕ್ಸ್ ಒಡೌಡ್, ಸ್ಟೀಫನ್ ಮಿಬರ್ಗ್, ತೆಜ ನಿಡಮನುರು, ಟಾಮ್ ಕೂಪರ್, ವಿಕ್ರಮ್ ಜಿತ್ ಸಿಂಗ್, ಬಸ್ ಡೆ ಲೀಡೆ, ಕೊಲಿನ್ ಅಕರ್ ಮನ್, ರಾಲೊಫ್ ವನ್  ದೆರ್ ಮೆರ್ವೆ, ಸ್ಕಾಟ್ ಎಡ್ವರ್ಡ್ಸ್, ಬ್ರಾಂಡೆನ್  ಗ್ಲೋವರ್, ಫ್ರೆಡ್ ಕ್ಲಾಸೆನ್, ಲೋಗನ್ ವನ್ ಬೀಕ್, ಪೌಲ್ ವನ್ ಮೀಕೆರ್ನ್, ಶರೀಜ್ ಅಹ್ಮದ್, ಟಿಮ್ ಪ್ರಿಂಗಲ್, ಟಿಮ್ ವನ್ ಡೆರ್ ಗುಗ್ಟೆನ್,

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News