ನವದೆಹಲಿ: ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ಲೆಜೆಂಡ್, ಗಾಡ್ ಆಫ್ ಕ್ರಿಕೆಟ್ ಎಂದೇ ಹೆಸರಾದ ಸಚಿನ್ ತೆಂಡೂಲ್ಕರ್ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.
ಸಧ್ಯದ ಯುವ ಪೀಳಿಗೆ ಭಾರತದಲ್ಲಿ ಕ್ರಿಕೆಟ್ ಅನ್ನು ದೇಶದ ಒಂದು ಭಾಗವೆನ್ನು ಹಾಗೆ ನೋಡುವಂತೆ ಮಾಡಿದ ಕೀರ್ತಿ ಸಚಿನ್(Sachin Tendulkar) ಗೆ ಸೇರುತ್ತದೆ. ಅವರು ಏಪ್ರಿಲ್ 24, 1973 ರಂದು ಜನಿಸಿದ್ದಾರೆ. ಇಂದಿಗೆ ಸರಿಯಾಗಿ ಸಚಿನ್ ಗೆ 47 ವರ್ಷವಯಸ್ಸು.
ಇದನ್ನೂ ಓದಿ : Punjab vs Mumbai: ಪಂಜಾಬ್ ಕಿಂಗ್ಸ್ ಗೆ 9 ವಿಕೆಟ್ ಗಳ ಗೆಲುವು
ಸಚಿನ್ ಅವರ ಹೆಸರಿಗೆ ಅನೇಕ ದಾಖಲೆಗಳಿವೆ,ಭಾರತದ ಅತ್ಯುನ್ನತ ಕ್ರೀಡಾ ಗೌರವವಾದ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ(Rajiv Gandhi Khel Ratna award) ಪಡೆದಿದ್ದಾರೆ. ಅಷ್ಟೇ ಅಲ್ಲ, 1999 ಮತ್ತು 2008 ರಲ್ಲಿ ಸಚಿನ್ ಪದ್ಮಶ್ರೀ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ಪಡೆದರು.
One Man
24 Yrs
664 Matches
782 Inngs
34357 Runs
48.52 Avg
248* HS
164 50s
28 90s
100 100s
25 150s
6 200s
76 M.O.M
20 M.O.S
4076 4s
264 6s
201 wickets
2 5wk Haul
5/32 Best
107 maidens
256 catches
Name Is Sachin Tendulkar🇮🇳#HappyBirthdaySachin#SachinTendulkar pic.twitter.com/ql1zlcAd8b— HBD SACHIN 💙🔥 (@itz_sk55) April 23, 2021
ಇದನ್ನೂ ಓದಿ : Sachin Tendulkar Birthday: ಸಚಿನ್ ತೆಂಡೂಲ್ಕರ್ ಅವರ 5 ಸ್ಮರಣೀಯ ಇನಿಂಗ್ಸ್ ಗಳು
2011 ರ ಕ್ರಿಕೆಟ್ ವಿಶ್ವಕಪ್ ಗೆದ್ದ ಟೀಂ ಇಂಡಿಯಾ(Team India)ದಲ್ಲಿ ಸಚಿನ್ ಪ್ರಮುಖ ಪಾತ್ರ ವಹಿಸಿದ್ದರು, ಇದು ಅವರ ಆರನೇ ವಿಶ್ವಕಪ್ ಪ್ರದರ್ಶನವಾಗಿದೆ.
Happy birthday #boss #SachinTendulkar #SachinBirthdayCDP #GodOfCricket . Thank u for innumerable memories. pic.twitter.com/SYApgzRVvk
— santosh✋ (@san3148) April 23, 2021
ಇದನ್ನೂ ಓದಿ : ಈ ಕನ್ನಡಿಗ ಆಟಗಾರ ಭಾರತ ತಂಡಕ್ಕೆ ಆಯ್ಕೆಯಾಗೋದು ಪಕ್ಕಾ ಎಂದ ಗವಾಸ್ಕರ್
ಆದ್ದರಿಂದ ಅವರಿಗೆ ಒಂದು ತುಂಬಾ ವಿಶೇಷ ದಿನ. 47 ವರ್ಷ ಸಚಿನ್ ಗೆ ಅಭಿಮಾನಿಗಳಿಂದ ಸೋಶಿಯಲ್ ಮೀಡಿಯಾ(Social Media)ದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
4 Decades
1 Man
A Billion Memories#SachinTendulkar Forever ❤❤❤#HappyBirthdaySachin #GodOfCricket pic.twitter.com/ZWT09JXQj0— Pankaj patil (@Pankajp57003727) April 23, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.