ಈ ಬಾರಿ IPL ಟ್ರೋಫಿ ಗೆಲ್ಲೋದು ಇದೇ ತಂಡ, ಡೌಟೇ ಬೇಡ: ಸೀಸನ್ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಸ್ಟಾರ್ ಬೌಲರ್

Praveen Kumar Statement on IPL 2024 Champions: 2008 ರಲ್ಲಿ ನಡೆದ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪ್ರಶಸ್ತಿಯನ್ನು ಗೆದ್ದಿತ್ತು. ಇನ್ನೊಂದೆಡೆ ಇದುವರೆಗೆ ನಡೆದ 16 ಸೀಸನ್’ಗಳಲ್ಲಿ ಚೆನ್ನೈ ಮತ್ತು ಮುಂಬೈ ತಂಡ ತಲಾ 5 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಆದರೆ ಸತತ ಹೋರಾಟ ನಡೆಸಿದರೂ ಸಹ ಕೊನೆ ಕ್ಷಣದಲ್ಲಿ ಕೈಚೆಲ್ಲಿದಂತೆ, ಆರ್ ಸಿ ಬಿ ಸೋಲು ಕಂಡಿದೆ.

Written by - Bhavishya Shetty | Last Updated : Mar 22, 2024, 03:54 PM IST
    • ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆರಂಭಕ್ಕೆ ಕ್ಷಣಗಣನೆ
    • ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಹಣಾಹಣಿ
    • ಐಪಿಎಲ್ 2024ರ ಚಾಂಪಿಯನ್ಸ್ ಯಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ ಪ್ರವೀಣ್ ಕುಮಾರ್
ಈ ಬಾರಿ IPL ಟ್ರೋಫಿ ಗೆಲ್ಲೋದು ಇದೇ ತಂಡ, ಡೌಟೇ ಬೇಡ: ಸೀಸನ್ ಆರಂಭಕ್ಕೂ ಮುನ್ನ ಭವಿಷ್ಯ ನುಡಿದ ಸ್ಟಾರ್ ಬೌಲರ್  title=
IPL 2024 Champions

IPL 2024: ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಪ್ರಪಂಚದಲ್ಲೇ ಅತೀ ಪ್ರಖ್ಯಾತಿ ಪಡೆದಿರುವ ಲೀಗ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಮತ್ತೊಂದೆಡೆ ಆರಂಭದ ಪಂದ್ಯವೇ ಹೈವೋಲ್ಟೆಜ್’ನಲ್ಲಿದ್ದು, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಹಣಾಹಣಿ ನಡೆಯಲಿದೆ.

ಇದನ್ನೂ ಓದಿ: RCB vs CSK… IPL 2024ರ ಮೊದಲ ಪಂದ್ಯದಲ್ಲಿ ಈ ತಂಡಕ್ಕೆ ಗೆಲುವು ಫಿಕ್ಸ್! ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ

2008 ರಲ್ಲಿ ನಡೆದ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪ್ರಶಸ್ತಿಯನ್ನು ಗೆದ್ದಿತ್ತು. ಇನ್ನೊಂದೆಡೆ ಇದುವರೆಗೆ ನಡೆದ 16 ಸೀಸನ್’ಗಳಲ್ಲಿ ಚೆನ್ನೈ ಮತ್ತು ಮುಂಬೈ ತಂಡ ತಲಾ 5 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಆದರೆ ಸತತ ಹೋರಾಟ ನಡೆಸಿದರೂ ಸಹ ಕೊನೆ ಕ್ಷಣದಲ್ಲಿ ಕೈಚೆಲ್ಲಿದಂತೆ, ಆರ್ ಸಿ ಬಿ ಸೋಲು ಕಂಡಿದೆ.

ಇದೀಗ ಭಾರತದ ಮಾಜಿ ವೇಗಿ ಪ್ರವೀಣ್ ಕುಮಾರ್ ಐಪಿಎಲ್ 2024ರ ಚಾಂಪಿಯನ್ಸ್ ಯಾರೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  

ಇದನ್ನೂ ಓದಿ: 16 ವರ್ಷಗಳ ನಂತರ ಚೆಪಾಕ್’ನಲ್ಲಿ ಗೆಲುವು ಸಾಧಿಸುತ್ತಾ RCB? ಇತಿಹಾಸ ಮರುಕಳಿಸಲು ‘ಬೆಂಗಳೂರು’ ತವಕ!

ಇತ್ತೀಚೆಗೆ ಶುಭಂಕರ್ ಮಿಶ್ರಾ ಅವರ ಶೋನಲ್ಲಿ ಕಾಣಿಸಿಕೊಂಡ ಮಾಜಿ ಭಾರತೀಯ ಕ್ರಿಕೆಟಿಗ ಪ್ರವೀಣ್, ಐಪಿಎಲ್ 2024ರ ವಿಜೇತರು ಯಾರಾಗುತ್ತಾರೆ ಎಂಬುದರ ಬಗ್ಗೆ ದಿಟ್ಟ ಭವಿಷ್ಯ ನುಡಿದಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮೇಲೆ ತನ್ನ ಪಂತವನ್ನು ಇರಿಸಿದ ಪ್ರವೀಣ್, “ಈ ಬಾರಿ, RCB ತಂಡವು ಗೆಲ್ಲುತ್ತದೆ. ಆದರೆ ಏಕೆ ಎಂದು ಕೇಳಬೇಡಿ. ಆರ್‌ ಸಿ ಬಿ ಹೆಸರು ನನ್ನ ಬಾಯಿಂದ ಬರುತ್ತಿದೆ. ನೋಡೋಣ” ಎಂದಿದ್ದಾರೆ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News