ಬಿಕಿನಿ ತೊಟ್ಟು ಹಾಟ್ ಆಗಿ ಪುಸ್ತಕ ಓದಿದ ಸ್ಟಾರ್ ಕ್ರಿಕೆಟಿಗನ ಪತ್ನಿ! ‘ಯಾವ ಪಾಠ ಓದ್ತಿರೋದು’ ಅಂದ್ರು ನೆಟಿಜನ್ಸ್

Dhanashree Verma Bikini Photo: ರಜೆಯ ಮಜಾದಲ್ಲಿರುವ ಧನಶ್ರೀ ಸ್ಕೇಟರ್ ಸ್ಕರ್ಟ್ ಮತ್ತು ಬಿಕಿನಿ ಬಾಟಮ್‌’ನೊಂದಿಗೆ ಹೊಂದಿಸಲಾದ ಬಿಳಿ ಬ್ರ್ಯಾಲೆಟ್‌’ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

Written by - Bhavishya Shetty | Last Updated : Aug 28, 2023, 09:30 AM IST
    • ಬೀಚ್’ನಲ್ಲಿ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ಧನಶ್ರೀ ವರ್ಮಾ
    • ಧನಶ್ರೀ ವರ್ಮಾ, ಪ್ರತಿಭಾವಂತ ನೃತ್ಯ ಸಂಯೋಜಕಿ ಮತ್ತು ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಪತ್ನಿ
    • ರಜೆಯ ಮಜಾದಲ್ಲಿರುವ ಧನಶ್ರೀ ಸ್ಕೇಟರ್ ಸ್ಕರ್ಟ್ ತೊಟ್ಟಿದ್ದಾರೆ
ಬಿಕಿನಿ ತೊಟ್ಟು ಹಾಟ್ ಆಗಿ ಪುಸ್ತಕ ಓದಿದ ಸ್ಟಾರ್ ಕ್ರಿಕೆಟಿಗನ ಪತ್ನಿ! ‘ಯಾವ ಪಾಠ ಓದ್ತಿರೋದು’ ಅಂದ್ರು ನೆಟಿಜನ್ಸ್ title=
Dhanashree Verma Bikini Photo

Dhanashree Verma Bikini Photos: ಸದ್ಯ ಟೀಂ ಇಂಡಿಯಾ ಏಷ್ಯಾಕಪ್ ಮತ್ತು ವಿಶ್ವಕಪ್ ಸಿದ್ಧತೆಯಲ್ಲಿದೆ. ಈಗಾಗಲೇ ಏಷ್ಯಾಕಪ್’ಗೆ ತಂಡ ಪ್ರಟವಾಗಿದ್ದು, ಆ ತಂಡದಲ್ಲಿ ಸ್ಟಾರ್ ಬೌಲರ್ ಯುಜ್ವೇಂದ್ರ ಚಾಹಲ್’ಗೆ ಅವಕಾಶ ನೀಡಲಾಗಿಲ್ಲ. ಈ ಸಂಬಂಧ ಇತ್ತೀಚೆಗೆಯಷ್ಟೇ ಅವರ ಪತ್ನಿ ಧನಶ್ರೀ ಅಸಮಾಧಾನ ಹೊರಹಾಕಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದರು. ಆದರೆ ಇದೀಗ ಅವರು ತಮ್ಮ ಹಾಟ್ ಫೋಟೋ ಮೂಲಕ ಸಖತ್ ಸದ್ದು ಮಾಡುತ್ತಿದ್ದಾರೆ.

ಇದನ್ನೂ ಓದಿ: ಸೆಹ್ವಾಗ್ ದಾಖಲೆ ಸರಿಗಟ್ಟಿ ತ್ರಿಶತಕ ಸಿಡಿಸಿದ್ದ ಟೀಂ ಇಂಡಿಯಾದ ಆಟಗಾರನಿಗೆ ಅನ್ಯಾಯ!

ಹೌದು ಪ್ರತಿಭಾವಂತ ನೃತ್ಯ ಸಂಯೋಜಕಿ ಮತ್ತು ಭಾರತೀಯ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಇತ್ತೀಚೆಗೆ ಮಿಯಾಮಿ ಬೀಚ್’ನಲ್ಲಿ ಬಿಕಿನಿ ತೊಟ್ಟು ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದರು.

ರಜೆಯ ಮಜಾದಲ್ಲಿರುವ ಧನಶ್ರೀ ಸ್ಕೇಟರ್ ಸ್ಕರ್ಟ್ ಮತ್ತು ಬಿಕಿನಿ ಬಾಟಮ್‌’ನೊಂದಿಗೆ ಹೊಂದಿಸಲಾದ ಬಿಳಿ ಬ್ರ್ಯಾಲೆಟ್‌’ನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

 

 

ಇದನ್ನೂ ಓದಿ: ಮುಂದಿನ 2 ದಿನ ಈ ಭಾಗದಲ್ಲಿ ಎಡೆಬಿಡದೆ ಸುರಿಯಲಿದೆ ಮಳೆ: ಬಿರುಗಾಳಿ ಸಹಿತ ಮಿಂಚಿನ ಭೀತಿ!

ಯುಜ್ವೇಂದ್ರ ಚಾಹಲ್ ಬಗ್ಗೆ ಪೋಸ್ಟ್:

ಇನ್ನು ಈ ಫೋಟೋಸ್ ಹಂಚಿಕೊಳ್ಳುವುದಕ್ಕೂ ಕೆಲ ದಿನಗಳ ಮುನ್ನ, 2023 ರ ಏಷ್ಯಾಕಪ್ ತಂಡದಿಂದ ಯುಜ್ವೇಂದ್ರ ಚಹಾಲ್ ಅವರನ್ನು ಅನಿರೀಕ್ಷಿತವಾಗಿ ಹೊರಗಿಟ್ಟಿರುವುದನ್ನು ಸಹಿಸಲಾಗದೆ ಸೋಶಿಯಲ್ ಮೀಡಿಯಾ ಮೂಲಕ ಅಸಮಾಧಾನ ಹೊರಹಾಕಿದ್ದರು ಧನಶ್ರೀ.

 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News