ಪತ್ನಿ ರಿತಿಕಾ ಜೊತೆ ರೋಹಿತ್ ಶರ್ಮಾ ‘ಹೋಳಿ’ ಸೆಲೆಬ್ರೇಶನ್: ಬಣ್ಣದೋಕುಳಿಯಲ್ಲಿ ಮಿಂದೆದ್ದ ಕ್ಯಾಪ್ಟನ್ ಫೋಟೋಸ್ ಇಲ್ಲಿದೆ

Rohit Sharma Holi Celebration: ರೋಹಿತ್ ಶರ್ಮಾ ಅವರು ತಮ್ಮ ಪತ್ನಿ ರಿತಿಕಾ ಮತ್ತು ಮಗಳು ಸಮೈರಾ ಜೊತೆ ಹೋಳಿ ಆಚರಿಸುತ್ತಿರುವುದು ಮೋಜು ವಿಡಿಯೋದಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲ ತನ್ನದೇ ಶೈಲಿಯಲ್ಲಿ ಹೋಳಿ ಆಚರಿಸಿ ನೀರಿಗೆ ಹಾರುತ್ತಿರುವುದು ಕೂಡ ಕಾಣಬಹುದು.

Written by - Bhavishya Shetty | Last Updated : Mar 25, 2024, 09:32 PM IST
    • ರೋಹಿತ್ ಶರ್ಮಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
    • ಬಣ್ಣದೋಕುಳಿಯಲ್ಲಿ ಮಿಂದೆದ್ದ ರೋಹಿತ್ ಶರ್ಮಾ ಫೋಟೋಸ್
    • ಪತ್ನಿ ರಿತಿಕಾ ಮತ್ತು ಮಗಳು ಸಮೈರಾ ಜೊತೆ ಹೋಳಿ ಆಚರಣೆ
ಪತ್ನಿ ರಿತಿಕಾ ಜೊತೆ ರೋಹಿತ್ ಶರ್ಮಾ ‘ಹೋಳಿ’ ಸೆಲೆಬ್ರೇಶನ್: ಬಣ್ಣದೋಕುಳಿಯಲ್ಲಿ ಮಿಂದೆದ್ದ ಕ್ಯಾಪ್ಟನ್ ಫೋಟೋಸ್ ಇಲ್ಲಿದೆ title=
Rohit Sharma Holi Celebration

Rohit Sharma Holi Celebration: ಟೀಂ ಇಂಡಿಯಾದ ಹಾಲಿ ನಾಯಕ ರೋಹಿತ್ ಶರ್ಮಾ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಿಟ್‌ ಮ್ಯಾನ್ ತನ್ನ ಕುಟುಂಬದವರ ಜೊತೆ ಸಂಭ್ರಮದಿಂದ ಹೋಳಿ ಆಚರಿಸುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಜೊತೆಗೆ ಒಂದಷ್ಟು ಫೋಟೋಗಳನ್ನು ಸಹ ಅವರು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:IPL : RCBಗೆ 177ರನ್ ಗಳ  ಗೆಲುವಿನ ಗುರಿ ನೀಡಿದ ಪಂಜಾಬ್, ತವರಿನಲ್ಲಿ ಗೆಲುತ್ತಾ ಮೊದಲ ಪಂದ್ಯ 

ರೋಹಿತ್ ಶರ್ಮಾ ಅವರು ತಮ್ಮ ಪತ್ನಿ ರಿತಿಕಾ ಮತ್ತು ಮಗಳು ಸಮೈರಾ ಜೊತೆ ಹೋಳಿ ಆಚರಿಸುತ್ತಿರುವುದು ಮೋಜು ವಿಡಿಯೋದಲ್ಲಿ ಕಂಡುಬಂದಿದೆ. ಅಷ್ಟೇ ಅಲ್ಲ ತನ್ನದೇ ಶೈಲಿಯಲ್ಲಿ ಹೋಳಿ ಆಚರಿಸಿ ನೀರಿಗೆ ಹಾರುತ್ತಿರುವುದು ಕೂಡ ಕಾಣಬಹುದು. ವೀಡಿಯೊ ಪೋಸ್ಟ್‌’ನಲ್ಲಿ, ಅಭಿಮಾನಿಗಳು ಅವರಿಗೆ ಹೋಳಿ ಶುಭಾಶಯಗಳನ್ನು ಕೋರುತ್ತಿರುವುದು ಕೂಡ ಕಂಡುಬಂದಿದೆ.

 

 

ರೋಹಿತ್ ಶರ್ಮಾ ಅಲ್ಲದೆ, ರಾಜಸ್ಥಾನ ರಾಯಲ್ಸ್‌ ಅನೇಕ ಆಟಗಾರರು ಹೋಳಿ ಆಚರಿಸಿದ್ದಾರೆ. ಸ್ಟಾರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಬಣ್ಣ ತೆಗೆದುಕೊಂಡು ಧ್ರುವ್ ಜುರೆಲ್ ಅವರ ಮೇಲೆ ಹಾಕಿದ್ದಾರೆ.

ಇದನ್ನೂ ಓದಿ: ಬಣ್ಣ ಆಡುವಾಗ ಫೋನ್ ಪೋರ್ಟ್ ಒಳಗೆ ಬಣ್ಣ ಸೇರಿದೆಯಾ? ನಿಮಿಷಾರ್ಧದಲ್ಲಿ ಈ ರೀತಿ ಸ್ವಚ್ಛ ಮಾಡಿ

ಅಂದಹಾಗೆ ಮಾರ್ಚ್ 22ರಿಂದ ಆರಂಭವಾದ ಐಪಿಎಲ್‌’ನಲ್ಲಿ ಹಲವು ತಂಡಗಳು ಗೆಲುವಿನೊಂದಿಗೆ ಸರಣಿ ಆರಂಭಿಸಿದರೆ ಕೆಲವು ಸೋಲು ಕಂಡಿವೆ. ಈ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡವೂ ಸೇರಿದೆ. ಮುಂಬೈ ಪರ ರೋಹಿತ್ ಶರ್ಮಾ ಭರ್ಜರಿ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ ಗುಜರಾತ್ ತಂಡ ಪಂದ್ಯದ ಅಂತ್ಯದಲ್ಲಿ ಗೆಲುವನ್ನು ಕಸಿದುಕೊಂಡಿತು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News