Vastu Tips: ನಿಮ್ಮ ಮನೆಯನ್ನು ಹೀಗೆ ಸ್ವಚ್ಛಗೊಳಿಸಿದರೆ.. ಆರ್ಥಿಕ ಸಂಕಷ್ಟದಿಂದ ಹೊರಬರುತ್ತೀರಿ.!

Vastu Tips For Money: ಸಂತೋಷ ತುಂಬುತ್ತದೆ. ನಿರ್ದಿಷ್ಟ ಸಮಯದಲ್ಲಿ ಮನೆಯನ್ನು ಗುಡಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 

Written by - Chetana Devarmani | Last Updated : Aug 19, 2024, 02:00 PM IST
  • ಈ ಸಮಯದಲ್ಲಿ ಮನೆಯನ್ನು ಸ್ವಚ್ಛಗೊಳಿಸಿ
  • ಮನೆಯಲ್ಲಿ ಲಕ್ಷ್ಮೀ ಕಟಾಕ್ಷವಾಗಲು ಹೀಗೆ ಮಾಡಿ
  • ಆರ್ಥಿಕ ಸಂಕಷ್ಟದಿಂದ ಹೊರಬರಲು ವಾಸ್ತು ಸಲಹೆ
Vastu Tips: ನಿಮ್ಮ ಮನೆಯನ್ನು ಹೀಗೆ ಸ್ವಚ್ಛಗೊಳಿಸಿದರೆ.. ಆರ್ಥಿಕ ಸಂಕಷ್ಟದಿಂದ ಹೊರಬರುತ್ತೀರಿ.!  title=

Home Vastu Tips: ವಾಸ್ತು ಪ್ರಕಾರ ಕೆಲವೊಂದು ಸಲಹೆಗಳನ್ನು ಪಾಲಿಸಿದರೆ ಲಕ್ಷ್ಮಿ ಕಟಾಕ್ಷ ಹೆಚ್ಚಾಗುತ್ತದೆ. ಇದಲ್ಲದೆ, ಆರ್ಥಿಕ ತೊಂದರೆಗಳಿಂದ ಬರುವ ಅನೇಕ ಸಂಕಟಗಳು ದೂರವಾಗುತ್ತವೆ. ಮನೆಯಲ್ಲಿ ಋಣಾತ್ಮಕ ಶಕ್ತಿ ಹೋಗಿ, ಧನಾತ್ಮಕ ಶಕ್ತಿ ಇರುತ್ತದೆ. ಸಂತೋಷ ತುಂಬುತ್ತದೆ. ನಿರ್ದಿಷ್ಟ ಸಮಯದಲ್ಲಿ ಮನೆಯನ್ನು ಗುಡಿಸುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ದೂರವಾಗುತ್ತದೆ. 

ಬ್ರಹ್ಮ ಮುಹೂರ್ತದಲ್ಲಿ ಮನೆಯನ್ನು ಗುಡಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಮನೆಯಲ್ಲಿ ಕುಟುಂಬ ಸದಸ್ಯರ ನಡುವಿನ ಜಗಳ ದೂರವಾಗುತ್ತದೆ. ಸಂತಸ ಹೆಚ್ಚಾಗುತ್ತದೆ. ಮನೆಯ ಪ್ರಗತಿಯೂ ಹೆಚ್ಚುವುದು. ಸಂಪತ್ತು ವೃದ್ಧಿಯಾಗುವುದು.

ಇದನ್ನೂ ಓದಿ: ಒಂಬತ್ತು ದಶಕಗಳ ಬಳಿಕ ರಕ್ಷಾಬಂಧನದಲ್ಲಿ ಶನಿ-ಚಂದ್ರರ ಸಂಯೋಗದಿಂದ ರಾಜಯೋಗ: ನಾಲ್ಕು ರಾಶಿಯವರಿಗೆ ಜಾಕ್‌ಪಾಟ್

ಬೆಳಗ್ಗೆ ಎದ್ದು ಮನೆ ಗುಡಿಸುವುದರಿಂದ ಮನೆಯೊಳಗೆ ಲಕ್ಷ್ಮೀಯ ಆಗಮನ ವಾಗಿತ್ತದೆ. ಇದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ತಡೆಯುತ್ತದೆ. ಮನೆಯನ್ನು ಯಾವಾಗಲೂ ಮುಖ್ಯ ಬಾಗಿಲಿನಿಂದ ಒಳಗಡೆ ಅಥವಾ ಈಶಾನ್ಯ ಮೂಲೆಯಿಂದ ನೈಋತ್ಯ ದಿಕ್ಕಿಗೆ ಗುಡಿಸಬೇಕು.

ವಾಸ್ತು ಪ್ರಕಾರ ಮನೆ ಒರೆಸುವಾಗ ಬಕೆಟ್ ನೀರಿಗೆ ಕಲ್ಲು ಉಪ್ಪನ್ನು ಬೆರೆಸುವುದು ತುಂಬಾ ಒಳ್ಳೆಯದು. ಇದಕ್ಕೆ ನಿಂಬೆ ರಸವನ್ನು ಕೂಡ ಸೇರಿಸಬಹುದು. ಕೊಳೆಯೆಲ್ಲ ಮಾಯವಾಗಿ.. ಒಳ್ಳೆ ವಾಸನೆ ಬರುತ್ತದೆ. ಅಲ್ಲದೇ, ಮನೆ ಗುಡಿಸಲು ಬಳಸುವ ಬಕೆಟ್ ಕೆಂಪಾಗಿರಬಾರದು. 

ಇದನ್ನೂ ಓದಿ:ರಾತ್ರಿ ಜಿರಳೆಗಳ ಕಾಟವೇ... ಈ ಎಲೆಯನ್ನು ಅಡುಗೆಮನೆ ಸಿಂಕ್‌ ಬಳಿ ಇಟ್ಟರೆ ಸಾಕು.. 10 ನಿಮಿಷದಲ್ಲಿ ಸತ್ತು ಬೀಳುತ್ತವೆ ಕಾಕ್ರೋಚ್‌ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News